MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Entertainment
  • Movie Reviews
  • ಕಣ್ಣು ಮಿಟುಕಿಸಲು ಬಿಡದೇ ನಿಮ್ಮನ್ನ ಆವರಿಸೋ ಸಸ್ಪೆನ್ಸ್ ಥ್ರಿಲ್ಲರ್ ಮಲಯಾಳಂ ಸಿನಿಮಾ

ಕಣ್ಣು ಮಿಟುಕಿಸಲು ಬಿಡದೇ ನಿಮ್ಮನ್ನ ಆವರಿಸೋ ಸಸ್ಪೆನ್ಸ್ ಥ್ರಿಲ್ಲರ್ ಮಲಯಾಳಂ ಸಿನಿಮಾ

ಇದು ವಿಶಿಷ್ಟ ಟೈಮ್ ಲೂಪ್ ಮಿಸ್ಟರಿ ಥ್ರಿಲ್ಲರ್ ಸಿನಿಮಾವಾಗಿದೆ. ನಿಗೂಢ ಅರಣ್ಯವೊಂದರಲ್ಲಿ ನಡೆಯುವ ಈ ಕಥೆಯಲ್ಲಿ, ಕಾಡಿನೊಳಗೆ ಹೋದವರು ಕಣ್ಮರೆಯಾಗುತ್ತಾರೆ ಮತ್ತು ಒಂದು ಹನಿ ರಕ್ತ ಬಿದ್ದರೆ ಜನರು 30 ವರ್ಷಗಳಷ್ಟು ಹಿಂದಿನ ಸಮಯಕ್ಕೆ ಹೋಗುತ್ತಾರೆ.

1 Min read
Author : Mahmad Rafik
Published : Sep 02 2026, 01:52 PM IST
Share this Photo Gallery
  • FB
  • TW
  • Linkdin
  • Whatsapp
15
ಮಲಯಾಳಂ ಸಿನಿಮಾ
Image Credit : Sambhavam Adhyayam Onnu Trailer

ಮಲಯಾಳಂ ಸಿನಿಮಾ

ಮಲಯಾಳಂ ಸಿನಿಮಾವೊಂದು ತನ್ನ ವಿಶಿಷ್ಠ ಕಥೆ ಮತ್ತು ತೆರೆ ಮೇಲೆ ಬಂದ ಪರಿಕಲ್ಪನೆಯಿಂದ ಇಡೀ ದೇಶದ ಗಮನವನ್ನು ಸೆಳೆದಿತ್ತು. ಚಿತ್ರದ ಕಥೆ ಮತ್ತು ಕಲಾವಿದರ ಸಹಜ ಅಭಿನಯ ನಿಮಗೆ ಕಣ್ಣು ಮಿಟುಕಿಸಲು ಅವಕಾಶ ನೀಡಲ್ಲ. ಅಷ್ಟು ಬಿಗಿಯಾಗಿ ನಿಮ್ಮನ್ನು ಸಿನಿಮಾದ ಕಥೆ ಹಿಡಿದಿಟ್ಟುಕೊಳ್ಳುತ್ತದೆ. 2026ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಅಕ್ಸರ್ ಅಲಿ, ವಿನೀತ್ ಕುಮಾರ್ ಮತ್ತು ಆಸಿಮ್ ಜಮಾಲ್ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಜಿತು ಸಥೀಸನ್ ಮಂಗಲಥು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Sambhavam Adhyayam Onnu
Image Credit : Sambhavam Adhyayam Onnu Trailer

Sambhavam Adhyayam Onnu

ಸಂಭವಂ ಅಧ್ಯಾಯಂ ಒನ್ನು ಸಿನಿಮಾ (Time loop mystery horror thriller film) ಒಂದು ವಿಶೇಷ ದಟ್ಟಾರಣ್ಯದ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಈ ಕಾಡಿನೊಳಗೆ ಹೋದ ಜನರು ನಿಗೂಢವಾಗಿ ಕಣ್ಮರೆಯಾಗುತ್ತಿರುತ್ತಾರೆ. ಕಾಡಿನೊಳಗೆ ಹೋದವ್ರು ಮತ್ತೆ ಹಿಂದುರಗಿ ಬರಲ್ಲ ಎಂಬ ಭಯ ಸುತ್ತಲಿನ ಜನರಲ್ಲಿರುತ್ತದೆ. ಈ ಕಥೆಯನ್ನು ಬೆನ್ನಟ್ಟಿ ಪೊಲೀಸ್ ಅಧಿಕಾರಿ ಹೋಗುತ್ತಾನೆ.

Related Articles

Related image1
ಪ್ರತಿ 10 ನಿಮಿಷಕ್ಕೊಂದು ಭಯಾನಕ ತಿರುವು; OTTಯಲ್ಲಿರೋ ನಿಗೂಢ ಮಲಯಾಳಂ ಹಾರರ್ ಸಿನಿಮಾ
Related image2
ಪ್ರಮೋಷನ್ ಮಾಡ್ಲಿಲ್ಲ, ಅಬ್ಬರಿಸಲಿಲ್ಲ; 4 ಪಟ್ಟು ಗಳಿಸಿದ ಮಲಯಾಳಂ ಥ್ರಿಲ್ಲರ್ ಸಿನಿಮಾ
35
ಓರ್ವ ಮಹಿಳೆ ಮತ್ತು ಎರಡು ಹೆಣ
Image Credit : Sambhavam Adhyayam Onnu Trailer

ಓರ್ವ ಮಹಿಳೆ ಮತ್ತು ಎರಡು ಹೆಣ

ಸಿನಿಮಾ ಅರಂಭದಲ್ಲಿ ಹಲವು ದೃಶ್ಯಗಳು ಬೇರೆ ಬೇರೆ ಕಥೆ ಹೇಳಿದಂತೆ ಕಾಣಿಸುತ್ತದೆ. ಸಿನಿಮಾ ಹೋದಂತೆ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬುವುದು ಅನ್ನೋದು ಗೊತ್ತಾಗುತ್ತದೆ. ಸಿನಿಮಾದ ಕಥೆ ಆರಂಭ, ಓರ್ವ ಮಹಿಳೆ ಎರಡು ಹೆಣಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ನಂತರ ಕಾಡಿನ ಜೊತೆ ಕಥೆ ಶುರುವಾಗುತ್ತದೆ.

45
ನಿಗೂಢ ಅರಣ್ಯದೊಳಗಿನ ರಕ್ತದ ಕಥೆ
Image Credit : Sambhavam Adhyayam Onnu Trailer

ನಿಗೂಢ ಅರಣ್ಯದೊಳಗಿನ ರಕ್ತದ ಕಥೆ

ಸಿನಿಮಾ ಸಾಗುತ್ತಿದ್ದಂತೆ ಅರಣ್ಯದೊಳಗಿನ ರಕ್ತದ ಕಥೆ ಮುನ್ನಲೆಗೆ ಬರುತ್ತದೆ. ಈ ಕಾಡಿನಲ್ಲಿ ಒಂದೇ ಒಂದು ಹನಿ ರಕ್ತ ಬಿದ್ದರೆ ಜನರು ಹಳೆ ಸಮಯಕ್ಕೆ ಹಿಂದಕ್ಕೆ ಹೋಗುತ್ತಾರೆ. ಸುಮಾರು 30 ವರ್ಷಗಳ ಹಿಂದೆ ಕಾಲಘಟ್ಟದಲ್ಲಿಯೇ ಕಾಡಿನೊಳಗಿನ ಜನರು ಸಿಲುಕಿರುತ್ತಾರೆ. ಸಿನಿಮಾದ ಅಂತ್ಯಕ್ಕೆ ಅರಣ್ಯದೊಳಗಿನ ರಹಸ್ಯ ರಿವೀಲ್ ಆಗುತ್ತದೆ.

55
ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಿ
Image Credit : Sambhavam Adhyayam Onnu Trailer

ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಿ

2 ಗಂಟೆ 9 ನಿಮಿಷದ ಸಂಭವಂ ಅಧ್ಯಾಯಂ ಒನ್ನು ಸಿನಿಮಾವನ್ನು ನೀವು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ. ಈ ಬಾರಿಯ ವೀಕೆಂಡ್‌ನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಪ್ಲಾನ್ ಮಾಡಿಕೊಂಡಿದ್ರೆ Sambhavam Adhyayam Onnu ನಿಮ್ಮ ಲಿಸ್ಟ್‌ಗೆ ಸೇರಿಸಿಕೊಳ್ಳಿ. ಈ ಸಿನಿಮಾಗೆ IMDBಯಲ್ಲಿ 7.4 ರೇಟಿಂಗ್ ನೀಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಲಯಾಳಂ ಸಿನಿಮಾ
ಸಿನಿಮಾ
ಓಟಿಟಿ

Latest Videos
Recommended Stories
Recommended image1
ಯಶ್ ಬೆನ್ನಿಗೆ ನಿಂತ ಧುರಂಧರ್ ನಿರ್ದೇಶಕ; ಟಾಕ್ಸಿಕ್ ಟೀಕಿಸೋರಿಗೆ ಆದಿತ್ಯ ಧರ್ ಪೋಸ್ಟ್ ಮೂಲಕ ಖಡಕ್ ಉತ್ತರ
Recommended image2
ನೆಗೆಟಿವ್ ವಿಮರ್ಶೆಗಳ ಹೊರತಾಗಿಯೂ ಮನಸ್ಸು ಗೆದ್ದ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್
Recommended image3
ಸಂಗಾತಿಗಾಗಿ 3 ಜನ್ಮ ಕಾಯೋ ಹೆಣ್ಣು ಹಾವು; 1991ರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ
Related Stories
Recommended image1
ಪ್ರತಿ 10 ನಿಮಿಷಕ್ಕೊಂದು ಭಯಾನಕ ತಿರುವು; OTTಯಲ್ಲಿರೋ ನಿಗೂಢ ಮಲಯಾಳಂ ಹಾರರ್ ಸಿನಿಮಾ
Recommended image2
ಪ್ರಮೋಷನ್ ಮಾಡ್ಲಿಲ್ಲ, ಅಬ್ಬರಿಸಲಿಲ್ಲ; 4 ಪಟ್ಟು ಗಳಿಸಿದ ಮಲಯಾಳಂ ಥ್ರಿಲ್ಲರ್ ಸಿನಿಮಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved