ಕರ್ನಾಟಕ ಬಂದ್‌ಗೆ ಠುಸ್ಸ್ ಆಗಲು ಕಾರಣ ಇದು!

ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ; ಸುಮಾರು 600 ಸಂಘಟನೆಗಳು ಬೆಂಬಲ ಕೊಟ್ಟಿದ್ರೂ, ಎಲ್ಲೂ ಕಾಣದ ಬಂದ್‌; ಪ್ರತಿಭಟನೆ, ಮೆರವಣಿಗೆ, ಟೈರ್ ಸುಡುವಿಕೆಗೆ ಸೀಮಿತವಾದ ಬಂದ್

First Published Feb 13, 2020, 2:03 PM IST | Last Updated Feb 13, 2020, 2:03 PM IST

ಬೆಂಗಳೂರು (ಫೆ.13): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನಿಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ನೋಡಿ | ನಲಪಾಡ್‌ ಆಯ್ತು, ಆ್ಯಕ್ಸಿಡೆಂಟ್ ಸುಳಿಯಲ್ಲಿ ಈಗ ಅಶೋಕ್ ಪುತ್ರನ ಸರದಿ?

ಸುಮಾರು 600 ಸಂಘಟನೆಗಳು ಬೆಂಬಲ ಕೊಟ್ಟಿದ್ರೂ, ನಿರೀಕ್ಷಿತ ಮಟ್ಟದಲ್ಲಿ  ಪ್ರತಿಕ್ರಿಯೆ ಕಂಡುಬಂದಿಲ್ಲ. ಜನಜೀವನ ಸಹಜವಾಗಿದೆ. ವ್ಯಾಪಾರ ಎಂದಿನಂತೆ ನಡೆಯುತ್ತಿದೆ. ಬಸ್ಸು-ಕಾರುಗಳು ಎಂದಿನಂತೆ ಓಡಾಡುತ್ತಿವೆ. 

 ಪ್ರತಿಭಟನೆ, ಮೆರವಣಿಗೆ, ಟೈರ್ ಸುಡುವಿಕೆಗೆ ಬಂದ್ ಸೀಮಿತವಾಗಿದೆ. ಹಾಗಾದ್ರೆ ಬಂದ್‌ ವಿಫಲವಾಗಲು ಕಾರಣವೇನು?

ಇದನ್ನೂ ನೋಡಿ | ಗುಲಾಬಿ ಕೊಟ್ಟು ಕರ್ನಾಟಕ ಬಂದ್‌ಗೆ ವಿರೋಧ!

"

Video Top Stories