ಬೆಳಗಾವಿ: ಮದ್ಯದ ಅಂಗಡಿಗೆ ನುಗ್ಗಿದ ಮಹಿಳೆಯರಿಂದ ನಾರಿಶಕ್ತಿ ಪ್ರದರ್ಶನ!

ಮದ್ಯದಂಗಡಿ ತೆರೆದಿದ್ದಕ್ಕೆ ಮಹಿಳಾ ಆಕ್ರೋಶ/ ಅಂಗಡಿ ಬಾಗಿಲು ಮುಚ್ಚಲು ಆಗ್ರಹ/ ಎಣ್ಣೆ ಅಂಗಡಿಗೆ ನುಗ್ಗಿದ ಮಹಿಳೆಯರು/ ಬೆಳಗಾವಿಯಲ್ಲಿ ನಾರಿ ಶಕ್ತಿ ಪ್ರದರ್ಶನ

First Published May 4, 2020, 8:07 PM IST | Last Updated May 4, 2020, 8:07 PM IST

ಬೆಳಗಾವಿ (ಮೇ. 04) ಕೊರೋನಾ ಲಾಕ್ ಡೌನ್ ನಡುವೆಯೂ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದ್ದು, ಪರಿಣಾಮ  ಕುಡಿದು ಬೈಕ್ ಓಡಿಸುತ್ತಿದ್ದ ಯುವಕನೋರ್ವ ಬ್ಯಾಲೆನ್ಸ್‌ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಇದು ಶಿವಮೊಗ್ಗದ ಸುದ್ದಿ.

ಮದ್ಯಕ್ಕಾಗಿ ಮಾಸ್ಕ್ ಬಿಟ್ಟು ಚೀಲ ಹಿಡಿದು ಬಂದ ಯುವತಿಯರು

ಇಂಥದ್ದೇ ಘಟನೆಗಳು ಆಗಬಾರದೆಂದೆ ಬೆಳಗಾವಿಯ ಮಹಿಳೆಯರು ಮದ್ಯದಂಗಡಿಗೆ ಮುತ್ತಿಗೆ ಹಾಕಿದ್ದರು. ಮದ್ಯ ಮಾರಾಟ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದರು.  ಒಂದು ಕಡೆ ಮದ್ಯ ಖರೀದಿಗೆ ಸರತಿ ಸಾಲು ನಿಲ್ಲುವ ಯುವತಿಯರಿದ್ದರೆ ಬಾಗಿಲು ಮುಚ್ಚಿಸಿ ಎನ್ನುವ ಕಷ್ಟ ನುಂಗಿದ ಮಹಿಳೆಯರು ಇದ್ದಾರೆ.

 

Video Top Stories