ಇಂದಿನಿಂದ ರೈಲು ಸಂಚಾರ ಆರಂಭ: ಸೋಂಕಿತರನ್ನು ಹೊತ್ತು ಬರುತ್ತಿದೆ ಕೊರೋನಾ ಎಕ್ಸ್‌ಪ್ರೆಸ್

ಇಂದಿನಿಂದ ದೇಶಾದ್ಯಂತ ರೈಲು ಸಂಚಾರ ಆರಂಭಗೊಂಡಿರುವುದು ಅತಂಕ ಹೆಚ್ಚು ಮಾಡಿದೆ.  ದೇಶದ ವಿವಿಧ ಭಾಗಗಳಿಂದ ಒಟ್ಟು 16 ರೈಲು ಕರ್ನಾಟಕಕ್ಕೆ ಆಗಮಿಸುತ್ತಿದೆ. ಇಂದು 8 ರೈಲುಗಳು ಆಗಮಿಸುತ್ತಿವೆ. ಕೊರೋನಾ ಸೋಂಕಿತರನ್ನು ಹೊತ್ತು ಬರುತ್ತಿದೆ ಕೊರೊನಾ ಎಕ್ಸ್‌ಪ್ರೆಸ್. ಮುಂಬೈ to ಬೆಂಗಳೂರು 2, ಮುಂಬೈ ಟು ಗದಗ, ಹುಬ್ಬಳ್ಳಿ ಟು ಬೆಂಗಳೂರು, ಹುಬ್ಬಳ್ಳಿ ಟು ನಿಜಾಮುದ್ದೀನ್ ಗೆ ರೈಲು ಸಂಚರಿಸಲಿದೆ. ಆತಂಕವೂ ಕೂಡಾ ಹೆಚ್ಚಾಗುತ್ತಿದೆ. 

First Published Jun 1, 2020, 12:01 PM IST | Last Updated Jun 1, 2020, 12:09 PM IST

ಬೆಂಗಳೂರು (ಜೂ. 01): ಇಂದಿನಿಂದ ದೇಶಾದ್ಯಂತ ರೈಲು ಸಂಚಾರ ಆರಂಭಗೊಂಡಿರುವುದು ಅತಂಕ ಹೆಚ್ಚು ಮಾಡಿದೆ.  ದೇಶದ ವಿವಿಧ ಭಾಗಗಳಿಂದ ಒಟ್ಟು 16 ರೈಲು ಕರ್ನಾಟಕಕ್ಕೆ ಆಗಮಿಸುತ್ತಿದೆ. ಇಂದು 8 ರೈಲುಗಳು ಆಗಮಿಸುತ್ತಿವೆ. ಕೊರೋನಾ ಸೋಂಕಿತರನ್ನು ಹೊತ್ತು ಬರುತ್ತಿದೆ ಕೊರೊನಾ ಎಕ್ಸ್‌ಪ್ರೆಸ್. ಮುಂಬೈ to ಬೆಂಗಳೂರು 2, ಮುಂಬೈ ಟು ಗದಗ, ಹುಬ್ಬಳ್ಳಿ ಟು ಬೆಂಗಳೂರು, ಹುಬ್ಬಳ್ಳಿ ಟು ನಿಜಾಮುದ್ದೀನ್ ಗೆ ರೈಲು ಸಂಚರಿಸಲಿದೆ. ಆತಂಕವೂ ಕೂಡಾ ಹೆಚ್ಚಾಗುತ್ತಿದೆ. 

ಇಂದಿನಿಂದ ಅನ್‌ಲಾಕಿಂಗ್ 1.0 ಶುರು; ರೈಲು, ಕೋರ್ಟ್, ಬಸ್ ಸಂಚಾರ ಆರಂಭ

"

Video Top Stories