ಅವಳಿ ಮಕ್ಕಳಿಗೆ ಜನ್ಮ ನೀಡಿದ ಪಾದರಾಯನಪುರದ ಕೊರೋನಾ ಸೋಂಕಿತ ಮಹಿಳೆ

ಇದೀಗ ಆಕೆಗೆ ಸಿಸೇರಿಯನ್ ಮಾಡಿ ಡೆಲಿವರಿ ಮಾಡಿಸಲಾಗಿದೆ. 19 ವರ್ಷದ ಮಹಿಳೆ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪಾದರಾಯನಪುರ ಪುಂಡ ಪತಿಯಿಂದಾಗಿ ಪತ್ನಿಗೆ ಕೊರೋನಾ ಸೋಂಕು ತಗುಲಿತ್ತು.
 
First Published May 9, 2020, 1:55 PM IST | Last Updated May 9, 2020, 2:16 PM IST

ಬೆಂಗಳೂರು(ಮೇ.09): ಪಾದರಾಯನಪುರದ ಮತ್ತೊಬ್ಬ ಗರ್ಭಿಣಿಗೆ ಹೆರಿಗೆಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಹೊಟ್ಟೆ ನೋವು ಎಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಈಕೆಗೆ ಕೊರೋನಾ ಸೋಂಕು ಇರಿವುದು ಪತ್ತೆಯಾಗಿತ್ತು.

ಇದೀಗ ಆಕೆಗೆ ಸಿಸೇರಿಯನ್ ಮಾಡಿ ಡೆಲಿವರಿ ಮಾಡಿಸಲಾಗಿದೆ. 19 ವರ್ಷದ ಮಹಿಳೆ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪಾದರಾಯನಪುರ ಪುಂಡ ಪತಿಯಿಂದಾಗಿ ಪತ್ನಿಗೆ ಕೊರೋನಾ ಸೋಂಕು ತಗುಲಿತ್ತು.

ಬೆಣ್ಣೆ ನಗರಿ ದಾವಣೆಗೆರೆಯಲ್ಲಿ 61ಕ್ಕೇರಿದ ಕೊರೋನಾ ಸೋಂಕಿತರು..!

ಸೋಂಕಿತ ಮಹಿಳೆ ತನಗೆ ಸೋಂಕು ಇದೆ ಎನ್ನುವ ವಿಚಾರವನ್ನು ಮುಚ್ಚಿಟ್ಟು ವಾಣಿ ವಿಲಾಸ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ವೈದ್ಯರು ಇದೀಗ ಅವಳಿ ಮಕ್ಕಳಿಗೂ ಕೊರೋನಾ ಟೆಸ್ಟ್ ನಡೆಸಲು ಮುಂದಾಗಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Video Top Stories