ಮಧ್ಯ ವಯಸ್ಕರನ್ನೇ ಹೆಚ್ಚಾಗಿ ಕಾಡುತ್ತಿದೆ ಕೊರೋನಾ ಮಹಾಮಾರಿ

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕರ್ನಾಟಕದಲ್ಲಿ  400 ರ ಗಡಿ ದಾಟಿದೆ ಸೋಂಕಿತರ ಸಂಖ್ಯೆ. ಮಧ್ಯ ವಯಸ್ಕರಿಗೆ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 
 

First Published Apr 21, 2020, 1:20 PM IST | Last Updated Apr 21, 2020, 1:29 PM IST

ಬೆಂಗಳೂರು (ಏ. 21): ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕರ್ನಾಟಕದಲ್ಲಿ  400 ರ ಗಡಿ ದಾಟಿದೆ ಸೋಂಕಿತರ ಸಂಖ್ಯೆ. ಮಧ್ಯ ವಯಸ್ಕರಿಗೆ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 

ಕೊರೋನಾ ಭಯದಿಂದ ಜ್ವರದ ಮಾತ್ರೆ ಸೇವನೆ ಹೆಚ್ಚಳ; ತೇಜಸ್ವಿ ಸೂರ್ಯ ಕಳವಳ

400 ಪ್ರಕರಣಗಳಲ್ಲಿ ಬಹುಪಾಲು ವಯಸ್ಕರೇ ಇರುವುದು ಸರ್ವೆಯಿಂದ ತಿಳಿದು ಬಂದಿದೆ. ಯಾವ ವಯಸ್ಸಿನವರು ಎಷ್ಟೆಷ್ಟು ಪ್ರಮಾಣದಲ್ಲಿದ್ದಾರೆ? ಎಂಬುದರ ಡಿಟೇಲ್ಸ್ ಇಲ್ಲಿದೆ ನೋಡಿ!