RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಡಿಕೆಶಿಗೆ ಅಶೋಕ್ ಟಾಂಗ್

RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಎಂದು ಆರ್ ಅಶೋಕ್, ಡಿಕೆ ಶಿವಕುಮಾರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 10): RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಎಂದು ಆರ್ ಅಶೋಕ್, ಡಿಕೆ ಶಿವಕುಮಾರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. 

ಡಿಕೆಶಿ ಭದ್ರಕೋಟೆಗೆ ಲಗ್ಗೆ ಇಟ್ಟ ಕಲ್ಲಡ್ಕ ಭಟ್ರು; ರೇಷ್ಮೇ ನಗರಿಯಲ್ಲಿ ಕೇಸರಿ ಕಲರವ

ಕಾಂಗ್ರೆಸ್ಸಿಗರು ಅಧಿಕಾರ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಫುಟ್‌ಪಾತ್‌ನಲ್ಲಿರುವ ಕಾಂಗ್ರೆಸ್‌ನವರಿಗೆ ಊಟ ಹಾಕಲಿ. ಲೋಕಸಭೆಯಲ್ಲೂ ಸೋತಿದ್ದಾರೆ. ಕನಕಪುರ ಮಾತ್ರ ಉಳಿದುಕೊಂಡಿದೆ ಎಂದು ಹೇಳಿದ್ದಾರೆ. 

Related Video