ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

First Published Jun 2, 2020, 3:59 PM IST | Last Updated Jun 2, 2020, 3:59 PM IST

ನವದೆಹಲಿ(ಜೂ.02): ಕುತಂತ್ರಿ ಚೀನಾ ವಿರುದ್ಧದ ಯುದ್ಧಕ್ಕೆ 130 ಕೋಟಿ ಸೈನಿಕ ಶಕ್ತಿ ರೆಡಿಯಾಗಿದೆ. ಚೀನಾ ಡ್ರ್ಯಾಗನ್ ಬೇಟೆಗೆ ರೋಚಕ ವ್ಯೂಹ ರಚಿಸಲಾಗಿದೆ. '3 ಈಡಿಯೆಟ್ಸ್' ವಿಜ್ಞಾನಿ ಚೀನಾ ಬೇಟೆಗೆ ಹೊಸ ಬ್ರಹ್ಮಾಸ್ತ್ರ ಪರಿಚಯಿಸಿದ್ದಾರೆ.

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ಕೊರೋನಾಕ್ಕೆ ಲಸಿಕೆ, ಅಚ್ಚರಿ ಮಾಹಿತಿ ನೀಡಿದ ಭಾರತೀಯ ವಿಜ್ಞಾನಿ

ಕೊರೋನಾ ತಾಯ್ನಾಡಾದ ಚೀನಾವನ್ನು ಮಟ್ಟಹಾಕಲು ಯುದ್ದವೂ ಬೇಡ, ಮದ್ದುಗುಂಡು ಕೂಡಾ ಬೇಡ. ಬುಲೆಟ್ ಇಲ್ಲದೆಯೂ ಚೀನಾವನ್ನು ಸೋಲಿಸಬಹುದು. ಇದು 3 ಈಡಿಯಟ್ಸ್ ವಿಜ್ಞಾನಿ ಪರಿಚಯಿಸಿದ ಹೊಸ ಅಸ್ತ್ರ. ಆ ಅಸ್ತ್ರಕ್ಕೆ 130 ಕೋಟಿ ಭಾರತೀಯರೇ ಸೈನಿಕರು. ಡ್ರ್ಯಾಗನ್ ಹುಟ್ಟಡಗಿಲು ಸಿದ್ದವಾಗಿರುವ ಮೇಡ್ ಇನ್ ಚೈನಾ ಬ್ಯಾನ್ ಬ್ರಹ್ಮಾಸ್ತ್ರದ ಸೀಕ್ರೇಟ್ಸ್‌ ನಿಮ್ಮ ಮುಂದೆ.

Video Top Stories