ಬಿಸಿಲಿಗೆ ಕೊರೋನಾವೈರಸ್ ಸಾಯುತ್ತಾ? ಇಲ್ಲಿದೆ ವಿಜ್ಞಾನಿಗಳ ಅಚ್ಚರಿಯ ಹೇಳಿಕೆ

  • ಕೊರೋನಾವೈರಸ್‌ಗೂ ಬಿಸಿಲಿಗೂ ಸಂಬಂಧ ಇದೆ?!
  • ವಿಜ್ಞಾನಿಗಳಿಂದ ಹೊರಬಿತ್ತು ಅಚ್ಚರಿಯ ವಿಷಯ
  • ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಧ್ಯಯನ 
First Published Apr 30, 2020, 12:00 PM IST | Last Updated Apr 30, 2020, 12:00 PM IST

ಬೆಂಗಳೂರು (ಏ.30): ಕೊರೋನಾವೈರಸ್‌ಗೂ ಬಿಸಿಲಿಗೂ ಸಂಬಂಧ ಇದೆಯಾ ಎಂಬುವುದು ಚರ್ಚೆಯಾಗುತ್ತಾ ಬಂದಿರುವ ವಿಷಯ. ಸಂಬಂಧ ಇದೆ ಎಂದು ನಗೆಪಾಟಲಿಗೀಡಾದವರೂ ಇದ್ದಾರೆ, ಆಕ್ರೋಶಕ್ಕೆ ಗುರಿಯಾದವರೂ ಇದ್ದಾರೆ.

ಇದನ್ನೂ ನೋಡಿ | ಮೋದಿ ಪ್ಲಾನ್: ಸೂಪರ್ ಪವರ್ ಆಗಲಿದೆ ಭಾರತ..!...

ಈಗ ವಿಜ್ಞಾನಿಗಳಿಂದ ಅಚ್ಚರಿಯ ವಿಷಯ ಹೊರಬಿದ್ದಿದೆ. ಕೊರೋನಾ ನಿಯಂತ್ರಣಕ್ಕೆ ಬರೇ ಲಾಕ್‌ಡೌನ್ ಮಾತ್ರ ಅಲ್ಲ, ಮತ್ತೊಂದು ಅಂಶವೂ ಇದೆ ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಕರಣಗಳ ಅಧ್ಯಯನದಿಂದ ತಿಳಿದುಬಂದಿದೆ. 

Video Top Stories