ಬೆಂಗಳೂರು: ಮನೆಗೆ ನುಗ್ಗಿದ ಕಳ್ಳನಿಗೆ ಕಿಟಕಿಯೇ ಜೈಲಾಯ್ತು!

ಬೆಂಗಳೂರು ಮನೆಗೆ ನುಗ್ಗಿದ ಕಳ್ಳ ಸಿಕ್ಕಿಬಿದ್ದ/ ಕಳ್ಳನ ಕಳ್ಳಾಟ ಕಂಡ ಮನೆಯವರು ಕಿಟಕಿಯಲ್ಲೇ ಲಾಕ್ ಮಾಡಿದರು/ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರಿಂದ ಬಂಧನ

Share this Video
  • FB
  • Linkdin
  • Whatsapp

ಬೆಂಗಳೂರು[ಫೆ. 22] ಕಳ್ಳತನ ಮಾಡಲು ಮನೆಗೆ ನುಗ್ಗಲು ಕಳ್ಳ ಕಿಟಕಿಯಲ್ಲಿ ಇಣುಕಿ ಇಣುಕಿ ನೋಡುತ್ತಿದ್ದ. ಈತನ ಕಳ್ಳಾಟ ಗಮನಿಸಿ ಕಳ್ಳನನ್ನು ಕಿಟಕಿಯಲ್ಲೇ ಲಾಕ್ ಮಾಡಲಾಗಿದೆ.

ಬೌನ್ಸ್ ನಲ್ಲಿ ಬಂದವರು ಮೂರು ಲಕ್ಷ ರೂ. ದೋಚಿದರು

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನ ಬಂಧಿಸಿದ್ದಾರೆ. ಕಳ್ಳ ಹಾಕಿಕೊಂಡಿದ್ದ ಮಾಸ್ಟರ್ ಪ್ಲಾನ್ ಆತನಿಗೆ ಉಲ್ಟಾ ಹೊಡೆದಿದೆ.

Related Video