ಜಮಾತ್ ಧರ್ಮಸಭೆಯಲ್ಲಿ ಬೀದರ್‌ನ 28 ಜನ; ಇವರ ಟ್ರಾವೆಲ್ ಹಿಸ್ಟರಿ ಹುಡುಕೋದೇ ಸವಾಲು!

10 ಕೊರೋನಾ ಕೇಸ್ ಪತ್ತೆಯಾದ ಬೀದರ್‌ಗೆ ಇನ್ನೂ ಟೆನ್ಷನ್ ಕಡಿಮೆಯಾಗಿಲ್ಲ. ದೆಹಲಿಯ ಜಮಾತ್‌ನಲ್ಲಿ ಭಾಗಿಯಾಗಿದ್ದವರಲ್ಲಿ 10 ಪಾಸಿಟಿವ್ , ಉಳಿದ 18 ಜನರ ರಿಪೋರ್ಟ್ ಇಂದು ಬರಲಿದೆ. ಇವರೆಲ್ಲಾ ಎಲ್ಲೆಲ್ಲಿ ತಂಗಿದ್ದರು, ಯಾರ್ಯಾರನ್ನು ಭೇಟಿ ಮಾಡಿದ್ದರು, ಎಲ್ಲೆಲ್ಲಿ ಓಡಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚೋದೇ ಸವಾಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

First Published Apr 3, 2020, 2:31 PM IST | Last Updated Apr 3, 2020, 2:31 PM IST

ಬೆಂಗಳೂರು (ಏ. 03): 10 ಕೊರೋನಾ ಕೇಸ್ ಪತ್ತೆಯಾದ ಬೀದರ್‌ಗೆ ಇನ್ನೂ ಟೆನ್ಷನ್ ಕಡಿಮೆಯಾಗಿಲ್ಲ. ದೆಹಲಿಯ ಜಮಾತ್‌ನಲ್ಲಿ ಭಾಗಿಯಾಗಿದ್ದವರಲ್ಲಿ 10 ಪಾಸಿಟಿವ್ , ಉಳಿದ 18 ಜನರ ರಿಪೋರ್ಟ್ ಇಂದು ಬರಲಿದೆ. ಇವರೆಲ್ಲಾ ಎಲ್ಲೆಲ್ಲಿ ತಂಗಿದ್ದರು, ಯಾರ್ಯಾರನ್ನು ಭೇಟಿ ಮಾಡಿದ್ದರು, ಎಲ್ಲೆಲ್ಲಿ ಓಡಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚೋದೇ ಸವಾಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಆಶಾ ಕಾರ್ಯಕರ್ತೆಯರು, ಡಾಕ್ಟರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಜಾಮೀನೂ ಸಿಗಲ್ಲ: ಭಾಸ್ಕರ್‌ ರಾವ್