ಐಸಿಸಿ ವಿಶ್ವಕಪ್ 2023 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ನವೆಂಬರ್ 15 ರಿಂದ ಸೆಮಿಫೈನಲ್ ಪಂದ್ಯ ಆರಂಭಗೊಳ್ಳುತ್ತಿದೆ. ಆದರೆ, ಅದಕ್ಕೂ ಮೊದಲು ಲೀಗ್ ಹಂತದಲ್ಲಿ ಅತಿಹೆಚ್ಚು ಸ್ಕೋರರ್, ಅತಿಹೆಚ್ಚು ವಿಕೆಟ್, ಅತಿಹೆಚ್ಚು ಸೆಂಚುರಿ ಹೊಡೆದವರಾರು ಎಂಬ ಮಾಹಿತಿ ಇಲ್ಲಿದೆ ನೋಡಿ..
ಕ್ರಿಕೆಟಿಗ ಶುಬ್ಮನ್ ಗಿಲ್ ( Shubman Gill) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulka r)ಅವರ ಪ್ರೇಮ ಪುರಾಣದಿಂದ ಸುದ್ದಿಯಲ್ಲಿದ್ದಾರೆ. ಅನೇಕ ಬಾರಿ ಸಾರಾ ಸ್ಟೇಡಿಯಂನಲ್ಲಿ ಕುಳಿತು ಶುಬ್ಮನ್ ಕ್ರಿಕೆಟ್ ಆಡುವುದನ್ನು ನೋಡಿದ್ದಾರೆ ಮತ್ತು ಚಿಯರ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳು ಸಹ ಅನೇಕ ಬಾರಿ ವೈರಲ್ ಆಗುತ್ತಿವೆ. ಈ ನಡುವೆ ಸ್ಫೋಟಕ ಸುದ್ದಿಯೊಂದು ಬೆಳಕಿಗೆ ಬಂದಿದೆ.
ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ (Irfan Pathan) ಅವರು ಆಸ್ಟ್ರೇಲಿಯಾ ವಿರುದ್ಧ 2023 ರ ವಿಶ್ವಕಪ್ನ ನಿರ್ಣಾಯಕ ಹಣಾಹಣಿಗಾಗಿ ಮುಂಬೈಗೆ ಪ್ರಯಾಣಿಸಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ (Afghanistan cricket team) ಆಹ್ವಾನ ನೀಡಿದ್ದರು. ಇರ್ಫಾನ್ ಪಠಾಣ್ ತಮ್ಮ ಮನೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕಾಗಿ ಪಾರ್ಟಿ ಆಯೋಜಿಸಿದ್ದರು. ಈ ಸಮಯದ ಫೋಟೋಗಳು ಸಖತ್ ವೈರಲ್ ಆಗಿವೆ.
ಮುಂಬೈ (ನ.08): ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ಪಂದ್ಯದಲ್ಲಿ 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ ಸೋಲಿನ ಭೀತಿಯಲ್ಲಿತ್ತು. ಆಗ ಆಫ್ಘಾನ್ ತಂಡಕ್ಕೆ ವಿಡಿಯೋ ಮೂಲಕ ಇನ್ನು ಕೇವಲ 3 ವಿಕೆಟ್ ಬಾಕಿಯಿದೆ ಚಿಯರ್ಸ್ ಬಾಯ್ಸ್ ಎಂದು ವಿಶ್ ಮಾಡಿದ ಸುಂದರಿ ವಾಜ್ಮಾ ಅಯೂಬಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಟೀಂ ಇಂಡಿಯಾದ ಐಕಾನ್ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನವೆಂಬರ್ 05ರಂದು ಡೆಲ್ಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಪ್ರಸ್ತುತ 49ನೇ ಶತಕದ ಹೊಸ್ತಿಲಲ್ಲಿ ನಿಂತಿರುವ ಕೊಹ್ಲಿ ಅವರ ಬ್ಯಾಟ್ನಿಂದ ಮೂಡಿದ ಕೆಲವು ಅದ್ಭುತ ಇನ್ನಿಂಗ್ಸ್ ಇಲ್ಲಿವೆ.
ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾಜರಾಗಿದ್ದರು. ಶುಬ್ಮನ್ ಗಿಲ್ ಅವರ ಅರ್ಧ ಶತಕದ ನಂತರ ಅವರ ಸಂಭ್ರಮಾಚರಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ನಡೆಯುವ ಎಲ್ಲ ವಿಶ್ವಕಪ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಹೋಗುವ ಕ್ರಿಕೆಟ್ ಪ್ರೇಮಿಗಳಿಗೆ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್ಸಿಎಲ್) ಭರ್ಜರಿ ಆಫರ್ ನೀಡಿದೆ.
ಪ್ರಸ್ತುತ್ತ ಕ್ರಿಕೆಟ್ ವಿಶ್ವ ಕಪ್ 2023 (World Cup 2023) ಶುರುವಾಗಿದ್ದು ಎಲ್ಲೆಡೆ ಕ್ರಿಕೆಟ್ ಸದ್ದು ಮಾಡುತ್ತಿದೆ. ಕ್ರಿಕೆಟ್ ಆಟಗಾರರು ಜನಪ್ರಿಯತೆಯ ವವಿಷಯದಲ್ಲಿ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಫ್ಯಾನ್ಸ್ ಕೇವಲ ಕ್ರಿಕೆಟಿಗರ ಆಟ ಮಾತ್ರವಲ್ಲ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಕೂತುಹಲ ಹಾಗೂ ಆಸಕ್ತಿ ಹೊಂದಿದ್ದಾರೆ. ಕೆಲವು ಕ್ರಿಕೆಟಿಗರ ಪತ್ನಿಯರೂ ಕ್ರೀಡಾಪಟುಗಳಾಗಿದ್ದಾರೆ. ಅವರ ವಿವರ ಇಲ್ಲಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೋಟ್ ಬ್ಯಾಂಕ್ ಮುಲಾಜಿಗೋಸ್ಕರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಭಾರತ ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೆ ವಿಶ್ ಮಾಡಲಿಲ್ವಾ?
ಇಲ್ಲಿನ ಅಕಾಟೆನಾನ್ಗೋ ಜ್ವಾಲಾಮುಖಿಗೆ ಸಿಡಿಲೊಂದು ಹೊಡೆದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಸಿಡಿಲಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಜ್ವಾಲಮುಖಿಯ ಮೇಲೆಲ್ಲಾ ಹೆಮ್ಮರದ ಬೇರಿನಂತೆ ಮನಮೋಹಕ ದೃಶ್ಯ ಸೃಷ್ಟಿಯಾಗಿದೆ.
Get updates on various World Cups (ವಿಶ್ವಕಪ್ ಸುದ್ದಿಗಳು) across sports like Cricket, Football, Hockey, etc., in Kannada on Asianet Suvarna News. ಕ್ರಿಕೆಟ್, ಫುಟ್ಬಾಲ್, ಹಾಕಿ ಮುಂತಾದ ವಿವಿಧ ಕ್ರೀಡೆಗಳ ವಿಶ್ವಕಪ್ ಪಂದ್ಯಾವಳಿಗಳ ಇತ್ತೀಚಿನ ಸುದ್ದಿಗಳು.