ಸಮಂತಾ ಹೃದಯದಲ್ಲಿ ಗುಟ್ಟಾಗಿ ಪ್ರೀತಿಯ ಖಾತೆ ತೆರೆದ ರಾಜ್ ಯಾರು?

ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು ಜೊತೆ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ನಿಡಿಮೋರು ಜೊತೆ ಸಮಂತಾ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ವದಂತಿ ಹಬ್ಬಿದ್ದು, ಇಬ್ಬರ ನಡುವೆ ಪ್ರೀತಿ ಮೂಡಿದೆ ಎಂಬ ಗಾಸಿಪ್ ಹರಿದಾಡುತ್ತಿದೆ.

Share this Video
  • FB
  • Linkdin
  • Whatsapp

ನಟಿ ಸಮಂತಾ ವಿಚ್ಛೆಧನ ಪಡೆದಿದ್ದು, ನಾಗ ಚೈತನ್ಯ ಮತ್ತೊಂದ್ ಮದುವೆ ಆಗಿದ್ದು ಎಲ್ಲವೂ ಈಗ ಹಳೆಯ ಎಪಿಸೋಡ್ ಗಳು. ಸಮಂತಾ ಸಿನಿಮಾ, ವೆಬ್ ಸೀರೀಸ್ ಅಂತ ಬ್ಯುಸಿಯಾಗಿದ್ದಾರೆ. ಆದ್ರೆ ಸ್ಯಾಮ್ ಒಬ್ಬಂಟಿಯಾಗಿರೋದು ಅಭಿಮಾನಿಗಳಿಗೂ ಇಷ್ಟ ಇಲ್ಲ. ಖುದ್ದು ಸಮಂತಾಗೂ ಏಕಾಂತ ಒಪ್ತಾ ಇಲ್ಲ. ಸೋ ಸದ್ಯ ಸಿನಿ ಲೋಕದಲ್ಲಿ ಹರಿದಾಡ್ತಿರೋ ವದಂತಿ ಪ್ರಕಾರ ಸಮಂತಾ ಒಂಟಿಯಲ್ಲ... ಸ್ಯಾಮ್​ಗೊಬ್ಬ ಗೆಳೆಯ ಸಿಕ್ಕಿ ಬಿಟ್ಟಿದ್ದಾನೆ. ಅದಕ್ಕೆ ಕುರುಹುವನ್ನು ಕಂಡುಕೊಂಡಿದ್ದಾರೆ ಸ್ಯಾಮ್ ಫ್ಯಾನ್ಸ್.

Related Video