userpic
user icon

ಕಾರ್​​ ರೇಸ್​ ಹುಚ್ಚು, ಮತ್ತೆ ಪ್ರಾಣಾಪಾಯದಿಂದ ಕಾಲಿವುಡ್ ನಟ ಜಸ್ಟ್ ಮಿಸ್!

Mahmad Rafik  | Updated: Apr 21, 2025, 12:34 PM IST

ಕಾಲಿವುಡ್ ನಟ ತಲಾ ಅಜಿತ್ ಗಿರೋ ಕಾರ್ ರೇಸ್​ ಹುಚ್ಚು ನಿಮಗೆ ಗೊತ್ತೇ ಇದೆ. ಕಾರ್​​ ರೇಸ್​​ ನಲ್ಲಿ  ಪ್ರಶಸ್ತಿ ಪಡೆಯಲು ದೇಶ ವಿದೇಶ ಸುತ್ತೋ ಅಜಿತ್ ಆಕ್ಸಿಟೆಂಡ್ ಆಗ್ಲಿ ಏನೇ ಘಟನೆ ನಡೀತಿ ರೇಸ್​ ಮಾತ್ರ ಮಿಸ್​ ಮಾಡಿಕೊಳ್ಳಲ್ಲ. ಇತ್ತೀಚೆಗಷ್ಟೆ ದುಬೈನ ಪ್ರತಿಷ್ಠಿತ ಕಾರ್ ರೇಸ್​ನಲ್ಲಿ ಭಾಗಿಯಾಗೋದಕ್ಕೆ ಹೋಗಿದ್ದ ಅಜಿತ್​ಗೆ ದೊಡ್ಡ ಅಪಘಾತ ಆಗಿತ್ತು. ಆ ಆಕ್ಸಿಡೆಂಟ್​​ನಲ್ಲ ತಲಾ ಬದುಕುಳಿದಿದ್ದೇ ದೊಡ್ಡ ಪವಾಡ ಆಗಿತ್ತು. ಈಗ ಅಜಿಯ್​ ಮತ್ತೆ ರೇಸ್​ಗೆ ಹೋಗಿ ಆಕ್ಸಿಡೆಂಟ್​ ಮಾಡಿಕೊಂಡು ಯಮನ ಪಾದ ಮುಟ್ಟಿ ಮತ್ತೆ ವಾಪಸ್ ಬಂದಿದ್ದಾರೆ. ಅಜಿತ್​ ಮತ್ತಿನ್ನೆಲ್ಲಿ ಆಕ್ಸಿಡೆಂಟ್ ಮಾಡಿಕೊಂಡು ಬಚಾವ್ ಆಗಿ ಬಂದಿದ್ದಾರೆ ಅಂತ ನೋಡೋಣ ಬನ್ನಿ,.

Must See