ಆಫ್ಘಾನಿಸ್ತಾನದಲ್ಲಿ ರಕ್ತದ ಹೊಳೆ ಹರಿಸಿದ ಬಳಿಕ ಶಾಂತಿ ಸಂದೇಶ ರವಾನಿಸಿದ ತಾಲಿಬಾನ್!

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ರಕ್ತದ ಹೊಳೆ ಹರಿಸಿದ್ದಾರೆ. ಮಹಿಳೆಯರು, ಮಕ್ಕಳು ಎನ್ನದೆ ಗುಂಡಿನ ಸುರಿಮಳೆಗೈದಿದ್ದಾರೆ. ಶರಿಯಾ ಕಾನೂು ಪಾಲಿಸಿಲ್ಲ ಎಂದು ಅತ್ಯಾಚಾರ ಮಾಡಿ ಗುಂಡಿಟ್ಟು ಹತ್ಯೆ ಮಾಡಿದ ಘಟನೆಗಳು ಸಾವಿರಕ್ಕೂ ಹೆಚ್ಚು. ಇದೀಗ ಆಫ್ಘಾನಿಸ್ತಾನ ತನ್ನ ತೆಕೆಕ್ಕೆಗೆ ತೆಗೆದುಕೊಂಡ ಬಳಿಕ ತಾಲಿಬಾನ್ ಶಾಂತಿ ಸಂದೇಶ ಸಾರಿದೆ. ಆಫ್ಘಾನ್ ಜನತೆಯ ರಕ್ಷಣೆ ನಮ್ಮ ಜವಾಬ್ದಾರಿ, ಎಲ್ಲರು ತಮ್ಮ ತಮ್ಮ ಕೆಲಸಗಳಿಗೆ ಮರಳಿ ಎಂದು ಮಾಧ್ಯಮದ ಮೂಲಕ ಸಂದೇಶ ಸಾರಿದ್ದಾರೆ. ಆಫ್ಘಾನ್ ಹೊಸ ಅವತಾರ ಇಲ್ಲಿದೆ.
 

Share this Video
  • FB
  • Linkdin
  • Whatsapp

ಕಾಬೂಲ್(ಆ.17): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ರಕ್ತದ ಹೊಳೆ ಹರಿಸಿದ್ದಾರೆ. ಮಹಿಳೆಯರು, ಮಕ್ಕಳು ಎನ್ನದೆ ಗುಂಡಿನ ಸುರಿಮಳೆಗೈದಿದ್ದಾರೆ. ಶರಿಯಾ ಕಾನೂು ಪಾಲಿಸಿಲ್ಲ ಎಂದು ಅತ್ಯಾಚಾರ ಮಾಡಿ ಗುಂಡಿಟ್ಟು ಹತ್ಯೆ ಮಾಡಿದ ಘಟನೆಗಳು ಸಾವಿರಕ್ಕೂ ಹೆಚ್ಚು. ಇದೀಗ ಆಫ್ಘಾನಿಸ್ತಾನ ತನ್ನ ತೆಕೆಕ್ಕೆಗೆ ತೆಗೆದುಕೊಂಡ ಬಳಿಕ ತಾಲಿಬಾನ್ ಶಾಂತಿ ಸಂದೇಶ ಸಾರಿದೆ. ಆಫ್ಘಾನ್ ಜನತೆಯ ರಕ್ಷಣೆ ನಮ್ಮ ಜವಾಬ್ದಾರಿ, ಎಲ್ಲರು ತಮ್ಮ ತಮ್ಮ ಕೆಲಸಗಳಿಗೆ ಮರಳಿ ಎಂದು ಮಾಧ್ಯಮದ ಮೂಲಕ ಸಂದೇಶ ಸಾರಿದ್ದಾರೆ. ಆಫ್ಘಾನ್ ಹೊಸ ಅವತಾರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video