Russia Ukraine Crisis ಕದನ ವಿರಾಮ ಮಧ್ಯೆಯೇ ರಷ್ಯಾದಿಂದ ಭೀಕರ ಕಾಳಗ

 ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ (Ukrain-Russia war ceasefire) ಮಾಡಿದ ಮಧ್ಯೆಯೇ ಭೀಕರ ಕಾಳಗ ನಡೆಸಿದೆ.
 

Share this Video
  • FB
  • Linkdin
  • Whatsapp

ಮಾಸ್ಕೊ, (ಮಾ.05): ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ (Ukrain-Russia war ceasefire) ಮಾಡಿದ ಮಧ್ಯೆಯೇ ಭೀಕರ ಕಾಳಗ ನಡೆಸಿದೆ.

Russia Ukraine war ರಷ್ಯಾದಿಂದ ಕದನ ವಿರಾಮ ಘೋಷಣೆ, ಷರತ್ತು ಅನ್ವಯ!

ಹೌದು..ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ ಮಾಡಿತ್ತು. ರಷ್ಯಾ-ಉಕ್ರೇನ್ ನಡುವೆ ಸೇನಾಪಡೆ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಗೋಚರಿಸುತ್ತು. ಮಾನವೀಯ ದೃಷ್ಟಿಯಿಂದ ಉಕ್ರೇನ್ ನಾದ್ಯಂತ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ರಷ್ಯಾ ಘೋಷಣೆ ಮಾಡಿತ್ತು. ನಾಗರಿಕರಿಗೆ ಮಾನವೀಯ ಕಾರಿಡಾರ್ ಗಳನ್ನು (Humanitarian corridor) ಮುಕ್ತಗೊಳಿಸಲಾಗುವುದು ಎಂದು ಹೇಳಿತ್ತು ಆದ್ರೆ, ಕದಾನ ವಿರಾಮ ಮಧ್ಯೆ ಉಕ್ರೇನ್ ಸುಮಿ ನಗರದ ಮೇಲೆ ಬಾಂಬ್ ದಾಳಿ ಮಾಡಿದೆ.

Related Video