Asianet Suvarna News Asianet Suvarna News

ಮನೆ ಮುಂದೆ ಬಟ್ಟೆ ಒಣ ಹಾಕ್ತೀರಾ? ಹಾಗಾದ್ರೆ ಈ ಸ್ಟೋರಿಯನ್ನು ನೋಡಲೇಬೇಕು..!

ಮನೆ ಮುಂದೆ ಬಟ್ಟೆ ಒಣ ಹಾಕುವವರು ಈ ಸ್ಟೋರಿಯನ್ನು ನೋಡಲೇಬೇಕು. ಕಳ್ಳ ಬರ್ತಾನೆ. ಬಟ್ಟೆ ಕದ್ದು ಹೋಗ್ತಾನೆ. ಹುಶಾರ್..!

ಬೆಂಗಳೂರು (ಅ. 17): ಇಲ್ಲೊಬ್ಬ ಭೂಪ ಕಿಲ್ಲರ್ ಚಿರತೆಯನ್ನೇ ತಲೆದಿಂಬು ಮಾಡಿಕೊಂಡು, ಅದನ್ನೇ ತಬ್ಬಿಕೊಂಡು ಮಲಗ್ತಾನೆ. ಆತನನ್ನು ನೋಡಿದರೆ ನಮಗೆ ಭಯವಾಗುತ್ತೆ. ರಸ್ತೆ ಬದಿಯಲ್ಲಿ ನೂಡಲ್ಸ್ ಮಾಡುತ್ತಿದ್ದಳು ಇದ್ದಕ್ಕಿದ್ದ ಹಾಗೆ ದೇವರು ಬಂದ ಹಾಗೆ ಕುಣಿಯೋಕೆ ಶುರು ಮಾಡಿದಳು. ನೋಡಿದ ಜನರಿಗೆ ಒಂದು ಸಲ ಗಾಬರಿಯಾಗಿದ್ದಂತೂ ಸುಳ್ಳಲ್ಲ. ಮನೆ ಮುಂದೆ ಬಟ್ಟೆ ಒಣ ಹಾಕುವವರು ಈ ಸ್ಟೋರಿಯನ್ನು ನೋಡಲೇಬೇಕು. ಕಳ್ಳ ಬರ್ತಾನೆ. ಬಟ್ಟೆ ಕದ್ದು ಹೋಗ್ತಾನೆ. ಹುಶಾರ್..!

ಅಯ್ಯಯ್ಯೋ ಈ ಹುಡುಗಿಗೆ ಹಾಕ್ಕೊಳೋಕೆ ಪ್ಯಾಂಟೇ ಸಿಕ್ತಿಲ್ವಂತ, ಎಲ್ಲಾದ್ರೂ ಸಿಕ್ರೆ ಕೊಡ್ರಪ್ಪಾ!