Asianet Suvarna News Asianet Suvarna News

ಭಯವೇ ಇಲ್ಲ...! ಭಯಾನಕ ಹೆಬ್ಬಾವಿನೊಂದಿಗೆ ಪುಟ್ಟ ಮಗುವಿನ ಆಟ..!

ಹಾವು ಅಂದ್ರೆ ಸಾಕು ಸಾವು ಒಂದು ಕ್ಷಣ ಕಣ್ಣಮುಂದೆ ರಪ್ ಅಂತ ಪಾಸಾಗಿ ಹೋಗುತ್ತದೆ. ಅದರಲ್ಲೂ ಹೆಬ್ಬಾವನ್ನು ಎದುರಿಗೇ ಕಂಡ್ರೇ ಕಥೆ ಮುಗೀತು. ಜೀವ ಕೈಗೆ ಬರುತ್ತದೆ. ಆದರೆ ಇಲ್ಲೊಂದು ಪುಟ್ಟ ಮಗು ಭಯಾನಕ ಹೆಬ್ಬಾವಿನೊಂದಿಗೆ ಆಟವಾಡುತ್ತಿದೆ. ಸ್ವಲ್ಪವೂ ಭಯವೇ ಇಲ್ಲ ನೋಡಿ..!
 

ಬೆಂಗಳೂರು (ಅ. 16): ಹಾವು ಅಂದ್ರೆ ಸಾಕು ಸಾವು ಒಂದು ಕ್ಷಣ ಕಣ್ಣಮುಂದೆ ರಪ್ ಅಂತ ಪಾಸಾಗಿ ಹೋಗುತ್ತದೆ. ಅದರಲ್ಲೂ ಹೆಬ್ಬಾವನ್ನು ಎದುರಿಗೇ ಕಂಡ್ರೇ ಕಥೆ ಮುಗೀತು. ಜೀವ ಕೈಗೆ ಬರುತ್ತದೆ. ಆದರೆ ಇಲ್ಲೊಂದು ಪುಟ್ಟ ಮಗು ಭಯಾನಕ ಹೆಬ್ಬಾವಿನೊಂದಿಗೆ ಆಟವಾಡುತ್ತಿದೆ. 

ವಿಶ್ವದ ಅತೀ ದೊಡ್ಡ ಹೆಬ್ಬಾವು... ಅ ಡುಮ್ಮನನ್ನು ಸುತ್ತಿಕೊಂಡಾಗ...

ರಸ್ತೆ ಬದಿಯಲ್ಲಿ ಮಹಿಳೆಯೊಬ್ಬಳು ನಡೆದುಕೊಂಡು ಬರುತ್ತಿದ್ದಳು. ನೋಡ ನೋಡುತ್ತಿದ್ದಂತೆ ಕಟ್ಟಡವೊಂದು ಕುಸಿದು ಬಿದ್ದಿತ್ತು. ಮುಂದೇನಾಯ್ತು? ನೀವೇ ನೋಡಿ...ಇಲ್ಲೊಬ್ಬ ತಮ್ಮ, ತನ್ನ ವೃದ್ಧ ಅಣ್ಣನ ಕೈಕಾಲು ಕಟ್ಟಿ ಫ್ರೀಜರ್‌ಗೆ ಹಾಕಿದ್ದ. ಮುಂದೇನಾಯ್ತು? ನೀವೇ ನೋಡಿ..!