'ಆಕೃತಿ' ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಚೈತನ್ಯ!

ಕಿರುತೆರೆ ಪ್ರೇಕ್ಷಕರಲ್ಲಿ ವಿಭಿನ್ನ ಅಭಿರುಚಿ ಹುಟ್ಟಿಸಲು ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ. ಅದುವೇ ಆಕೃತಿ. ಇದೊಂದು ಕೌಟುಂಬಿಕ ಕಥೆ ಆಗಿದ್ದು ಇದರಲ್ಲಿ ದೆವ್ವದ ಎಂಟ್ರಿಯೂ ಇರುತ್ತದೆ. ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್‌ ಡೈರೆಕ್ಟರ್‌ ಚೈತನ್ಯ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು, ಆಕೃತಿಯನ್ನು  ನಿರ್ದೇಶಿಸುತ್ತಿದ್ದಾರೆ..

Share this Video
  • FB
  • Linkdin
  • Whatsapp

ಕಿರುತೆರೆ ಪ್ರೇಕ್ಷಕರಲ್ಲಿ ವಿಭಿನ್ನ ಅಭಿರುಚಿ ಹುಟ್ಟಿಸಲು ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ. ಅದುವೇ ಆಕೃತಿ. ಇದೊಂದು ಕೌಟುಂಬಿಕ ಕಥೆ ಆಗಿದ್ದು ಇದರಲ್ಲಿ ದೆವ್ವದ ಎಂಟ್ರಿಯೂ ಇರುತ್ತದೆ. ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್‌ ಡೈರೆಕ್ಟರ್‌ ಚೈತನ್ಯ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು, ಆಕೃತಿಯನ್ನು ನಿರ್ದೇಶಿಸುತ್ತಿದ್ದಾರೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video