PSI Recruitment Scam: ಅಮೃತ್‌ ಪೌಲ್‌ ಆಯ್ತು, ನೆಕ್ಸ್ಟ್ ಯಾರು?

*  ಅಮೃತ್‌ ಪೌಲ್‌ ಬಂಧನದ ಬಳಿಕ ಪೊಲೀಸ್‌ ಇಲಾಖೆಯಲ್ಲಿ ಚರ್ಚೆ ಆರಂಭ
*  ಎಡಿಜಿಪಿ ಬೆನ್ನಿಗೆ ನಿಂತಿದ್ರಾ ಹಿರಿಯ ಅಧಿಕಾರಿ ಮತ್ತು ಕೆಲ ರಾಜಕಾರಣಿಗಳು?
*  ಎಡಿಜಿಪಿ ಬಂಧನವಾಗದಂತೆ ಹಿರಿಯ ಐಪಿಎಸ್‌ ಅಧಿಕಾರಿ ತಡೆದ್ರಾ?

Share this Video
  • FB
  • Linkdin
  • Whatsapp

ಬೆಂಗಳೂರು(ಜು.05): ರಾಜ್ಯದಲ್ಲಿ ದೊಡ್ಡ ಆಗ್ತಿದಿಯಾ ಪಿಎಸ್‌ಐ ನೇಮಕಾತಿ ಪ್ರಕರಣ?. ಹೌದು, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್‌ ಪೌಲ್‌ ಅರೆಸ್ಟ್‌ ಆಗಿದ್ದರು. ಎಡಿಜಿಪಿ ಅಮೃತ್‌ ಪೌಲ್‌ ಬಂಧನವಾಯ್ತು ಈಗ ನೆಕ್ಸ್ಟ್‌ ಯಾರು? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಅಮೃತ್‌ ಪೌಲ್‌ ಬಂಧನದ ಬಳಿಕ ಪೊಲೀಸ್‌ ಇಲಾಖೆಯಲ್ಲಿ ಚರ್ಚೆ ಆರಂಭವಾಗಿದೆ. ಎಡಿಜಿಪಿ ಬೆನ್ನಿಗೆ ನಿಂತಿದ್ರಾ ಹಿರಿಯ ಅಧಿಕಾರಿ ಮತ್ತು ಕೆಲ ರಾಜಕಾರಣಿಗಳು?, ಎಡಿಜಿಪಿ ಬಂಧನವಾಗದಂತೆ ಹಿರಿಯ ಐಪಿಎಸ್‌ ಅಧಿಕಾರಿ ತಡೆದ್ರಾ? ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ADGP ಅಮೃತ್ ಪೌಲ್ ಹಾಗೂ IAS ಅಧಿಕಾರಿ ಮಂಜುನಾಥ್ ಅಮಾನತು, ರಾಜ್ಯ ಸರ್ಕಾರ ಆದೇಶ!

Related Video