ರಾಮಮಂದಿರ ಭೂಮಿಪೂಜೆಗೆ ಕ್ಷಣಗಣನೆ; ಅಯೋಧ್ಯೆಯಲ್ಲೇ ಯಾಕೆ ಬೇಕು ರಾಮಮಂದಿರ?

ಕೋಟ್ಯಾಂಟರ ಜನರ ಕನಸು ನಾಳೆ ನನಸಾಗಲಿದೆ. ಪ್ರಧಾನಿ ಮೋದಿ ಭೂಮಿಪೂಜೆ ಮಾಡಿ ನಿರ್ಮಾಣಕ್ಕೆ ಚಾಲನೆ ಕೊಡಲಿದ್ದಾರೆ. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಇಡೀ ದೇಶ ಕಾತರದಿಂದ ಕಾಯುತ್ತಿದೆ. ಭೂಮಿಪೂಜೆಗೆ ಇಡೀ ಅಯೋಧ್ಯಾ ನಗರ ಸಿಂಗಾರಗೊಂಡಿದೆ. ರಾಮನನ್ನು ಸ್ವಾಗತಿಸಲು ಸಜ್ಜಾಗಿದೆ. ಹಾಗಾದರೆ ಅಯೋಧ್ಯೆಯಲ್ಲಿ ರಾಮಮಂದಿರ ಯಾಕೆ ಬೇಕು? ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಾ ಶ್ರೀಗಳು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

First Published Aug 4, 2020, 5:55 PM IST | Last Updated Aug 4, 2020, 5:55 PM IST

ಬೆಂಗಳೂರು (ಅ. 04): ಕೋಟ್ಯಾಂಟರ ಜನರ ಕನಸು ನಾಳೆ ನನಸಾಗಲಿದೆ. ಪ್ರಧಾನಿ ಮೋದಿ ಭೂಮಿಪೂಜೆ ಮಾಡಿ ನಿರ್ಮಾಣಕ್ಕೆ ಚಾಲನೆ ಕೊಡಲಿದ್ದಾರೆ. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಇಡೀ ದೇಶ ಕಾತರದಿಂದ ಕಾಯುತ್ತಿದೆ. ಭೂಮಿಪೂಜೆಗೆ ಇಡೀ ಅಯೋಧ್ಯಾ ನಗರ ಸಿಂಗಾರಗೊಂಡಿದೆ. ರಾಮನನ್ನು ಸ್ವಾಗತಿಸಲು ಸಜ್ಜಾಗಿದೆ. ಹಾಗಾದರೆ ಅಯೋಧ್ಯೆಯಲ್ಲಿ ರಾಮಮಂದಿರ ಯಾಕೆ ಬೇಕು? ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಾ ಶ್ರೀಗಳು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ರಾಮಮಂದಿರಕ್ಕೆ ಕ್ಷಣಗಣನೆ: ಅಯೋಧ್ಯೆಗೆ ಹೊರಟ ಮಾದಾರ ಚನ್ನಯ್ಯ ಶ್ರೀ

Video Top Stories