ಬಿಜೆಪಿ ಸಂಸದರ ಪುತ್ರನ ಬಾಯಲ್ಲಿ ಟಿಪ್ಪು ಜಯಂತಿ ಜಪ

ಬಿಜೆಪಿ ಸಂಸದರ ಪುತ್ರ ಟಿಪ್ಪು ಜಯಂತಿ ಆಚರಣೆ ಜಪ ಮಾಡಿದ್ದಾರೆ.  ಟಿಪ್ಪು ಜಯಂತಿ ಆಚರಣೆ ಮಾಡ್ತೀವಿ ಎಂದು ಬಚ್ಚೇಗೌಡ ಪುತ್ರ ಶರತ್ ಹೇಳಿದ್ದಾರೆ.  ಈ ಬಾರಿ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ ಎಂದು ಹೊಸಕೋಟೆಯಲ್ಲಿ ಆಯೋಜಿಸಿದ್ದ ಉರುಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.  ಟಿಪ್ಪು ಬಗ್ಗೆ ಹೇಳ್ತಿದ್ದಂತೆ ಶರತ್ ಮೇಲೆ ಹಣ ಸುರಿದು ಅಭಿಮಾನಿಯೊಬ್ಬ ಹರ್ಷ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಬಿಜೆಪಿ ಸಂಸದರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದರೆ ಇನ್ನೊಂದು ಕಡೆ ಶರತ್ ಬಚ್ಚೇಗೌಡ ಈ ರೀತಿ ಹೇಳಿರುವುದು ಚರ್ಚಾಸ್ಪದವಾಗಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಅ. 25): ಬಿಜೆಪಿ ಸಂಸದರ ಪುತ್ರ ಟಿಪ್ಪು ಜಯಂತಿ ಆಚರಣೆ ಜಪ ಮಾಡಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡ್ತೀವಿ ಎಂದು ಬಚ್ಚೇಗೌಡ ಪುತ್ರ ಶರತ್ ಹೇಳಿದ್ದಾರೆ. ಈ ಬಾರಿ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ ಎಂದು ಹೊಸಕೋಟೆಯಲ್ಲಿ ಆಯೋಜಿಸಿದ್ದ ಉರುಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಟಿಪ್ಪು ಜಯಂತಿ ರದ್ದು : ಸರ್ಕಾರಕ್ಕೆ ಸಂಕಷ್ಟ?

ಟಿಪ್ಪು ಬಗ್ಗೆ ಹೇಳ್ತಿದ್ದಂತೆ ಶರತ್ ಮೇಲೆ ಹಣ ಸುರಿದು ಅಭಿಮಾನಿಯೊಬ್ಬ ಹರ್ಷ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಬಿಜೆಪಿ ಸಂಸದರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದರೆ ಇನ್ನೊಂದು ಕಡೆ ಶರತ್ ಬಚ್ಚೇಗೌಡ ಈ ರೀತಿ ಹೇಳಿರುವುದು ಚರ್ಚಾಸ್ಪದವಾಗಿದೆ. 

Related Video