ಭಾರತ್ ಬಂದ್: ಸೇವೆಗೆ ಹಾಜರಾದ ನೌಕರರಿಗೆ ಗುಲಾಬಿ ಹೂವು..!

ಬೆಂಗಳೂರು (ಜ. 08): ಭಾರತ ಬಂದ್‌ಗೆ ಬೆಂಬಲ ನೀಡದೇ ಕರ್ತವ್ಯಕ್ಕೆ ಹಾಜರಾದ ಬಿಎಂಟಿಸಿ ನೌಕರರಿಗೆ ಕನ್ನಡ ಪರ ಸಂಘಟನೆಗಳು ಗುಲಾಬಿ ಹೂವು ನೀಡಿ ವಿಶ್ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಭಾರತ್ ಬಂದ್‌ಗೆ ಪ್ರತಿಕ್ರಿಯೆ ಹೇಗೆ ವ್ಯಕ್ತವಾಗುತ್ತಿದೆ? ಸಾರ್ವಜನಿಕರು ಏನಂತಾರೆ? ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 08): ಭಾರತ ಬಂದ್‌ಗೆ ಬೆಂಬಲ ನೀಡದೇ ಕರ್ತವ್ಯಕ್ಕೆ ಹಾಜರಾದ ಬಿಎಂಟಿಸಿ ನೌಕರರಿಗೆ ಕನ್ನಡ ಪರ ಸಂಘಟನೆಗಳು ಗುಲಾಬಿ ಹೂವು ನೀಡಿ ವಿಶ್ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆaಯಾಗದಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಭಾರತ್ ಬಂದ್‌ಗೆ ಪ್ರತಿಕ್ರಿಯೆ ಹೇಗೆ ವ್ಯಕ್ತವಾಗುತ್ತಿದೆ? ಸಾರ್ವಜನಿಕರು ಏನಂತಾರೆ? ಇಲ್ಲಿದೆ ನೋಡಿ! 

Related Video