'IAS, KAS ಅಧಿಕಾರಿಗಳಿಗೆ ಮೆಡಿಕಲ್ ಗಾಳಿ ಗಂಧ ಗೊತ್ತಿಲ್ಲ, ಅವರ ಮಧ್ಯ ಪ್ರವೇಶ ಬೇಡ'

IAS, KAS ಅಧಿಕಾರಿಗಳಿಗೆ ಮೆಡಿಕಲ್ ಗಾಳಿ ಗಂಧ ಗೊತ್ತಿಲ್ಲ. ನಮ್ಮ ಮಧ್ಯೆ ಐಎಎಸ್ ಅಧಿಕಾರಿಗಳ ಮಧ್ಯ ಪ್ರವೇಶ ಬೇಡ ಎಂದು ಮೈಸೂರು ವೈದ್ಯರ ಸಂಘದ ಅಧ್ಯಕ್ಷ ದೇವಿ ಆನಂದ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 
 

Share this Video
  • FB
  • Linkdin
  • Whatsapp

ಮೈಸೂರು (ಆ. 23): IAS, KAS ಅಧಿಕಾರಿಗಳಿಗೆ ಮೆಡಿಕಲ್ ಗಾಳಿ ಗಂಧ ಗೊತ್ತಿಲ್ಲ. ನಮ್ಮ ಮಧ್ಯೆ ಐಎಎಸ್ ಅಧಿಕಾರಿಗಳ ಮಧ್ಯ ಪ್ರವೇಶ ಬೇಡ ಎಂದು ಮೈಸೂರು ವೈದ್ಯರ ಸಂಘದ ಅಧ್ಯಕ್ಷ ದೇವಿ ಆನಂದ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

ಕೋವಿಡ್ ತೀವ್ರವಾಗಿ ಹರಡಿದೆ. ಇದರ ನಿಯಂತ್ರಣಕ್ಕೆ ಐಎಎಸ್‌, ಐಪಿಎಸ್ ಅಧಿಕಾರಿಗಳು ಬೇಡ. ನಮ್ಮ ಆರೋಗ್ಯ ಇಲಾಖೆ ಟಾಸ್ಕ್ ಫೋರ್ಸ್‌ ರೀತಿ ಮಾಡಿ, ನಮ್ಮಲ್ಲೇ ಒಬ್ಬರನ್ನು ನೋಡಲ್ ಆಫೀಸರ್‌ ಆಗಿ ಆಯ್ಕೆ ಮಾಡಲಿ' ಎಂದು ಆನಂದ್ ಹೇಳಿದ್ಧಾರೆ. 

ಕಿರುಕುಳ ನೀಡ್ತಿದ್ದಾರೆ ಹಿರಿಯ ಅಧಿಕಾರಿಗಳು; ವೈದ್ಯರಿಂದ ಬಿಬಿಎಂಪಿ ಆಯುಕ್ತರಿಗೆ ದೂರು

Related Video