ನನ್ನ ವೋಟು ನನ್ನ ಮಾತು : ಬಾಗಲಕೋಟೆ ಶಿರೂರ ಅಗಸಿ ಮಂದಿ ಏನ್ ಹೇಳ್ದ್ರು ?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಬಾಗಲಕೋಟೆ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
 

Share this Video
  • FB
  • Linkdin
  • Whatsapp

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಬಾಗಲಕೋಟೆ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ಚುನಾವಣೆ ಸಮೀಪಿಸಿದೆ. ಒಂದು ಕಡೆ ರಾಜಕಾರಣಿಗಳು, ಬೆಂಬಲಿಗರು, ಕಾರ್ಯಕರ್ತರು ಫುಲ್ ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲಾವನ್ನೂ ಕೂತು ಗಮನಿಸ್ತಿದ್ದಾರೆ. ಸುವರ್ಣ ನ್ಯೂಸ್‌ 'ನನ್ನ ವೋಟು ನನ್ನ ಮಾತು' ವಿಶೇಷ ಕಾರ್ಯಕ್ರಮದಡಿ ಬಾಗಲಕೋಟೆ ಶಿರೂರ ಅಗಸಿ ಮತದಾರರು ಮಾತನಾಡಿದ್ದಾರೆ. ಬರುವಂತ ಚುನಾವಣೆಯಲ್ಲಿ ಬೊಮ್ಮಾಯಿ ಬರಬೇಕು ಎಂದಿದ್ದಾರೆ , ಹಾಗೆ ಸಿದ್ದರಾಮಯ್ಯ ಅವರು ಬರಬೇಕು ಅವರಿಗೆ ಬಡವರ ಬಗ್ಗೆ ಕಾಳಿ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ

Related Video