
ಕೊರೋನಾಟ್ಟಹಾಸ : ಕರ್ನಾಟಕ ಅರ್ಧ ಬಂದ್..? ಏಲೆಲ್ಲಾ ರೂಲ್ಸ್?
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸರ್ವ ಪಕ್ಷ ಸಭೆಯ ನಂತರ ಗೈಡ್‌ಲೈನ್ ಹೊರಬೀಳಲಿದೆ. ಕರ್ನಾಟಕ ಅರ್ಧ ಬಂದ್ ಆಗುವ ಸಾಧ್ಯತೆ ಇದೆ. ಬೆಂಹಳೂರಿನಲ್ಲಿ ಜನತಾ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ. ಶಾಲಾ-ಕಾಲೇಜು, ಮಾಲ್, ದೇಗುಲ ಬಂದ್ ಆಗುವ ಸಾಧ್ಯತೆ ಇದೆ.
ಬೆಂಗಳೂರು (ಏ.20): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಜ್ಯದಲ್ಲಿ ಪ್ರತಿ 10 ನಿಮಿಷಕ್ಕೆ 1 ಸಾವು! ಹೆಚ್ಚಿದ ಕೊರೋನಾಘಾತ
ಸರ್ವ ಪಕ್ಷ ಸಭೆಯ ನಂತರ ಗೈಡ್‌ಲೈನ್ ಹೊರಬೀಳಲಿದೆ. ಕರ್ನಾಟಕ ಅರ್ಧ ಬಂದ್ ಆಗುವ ಸಾಧ್ಯತೆ ಇದೆ. ಬೆಂಹಳೂರಿನಲ್ಲಿ ಜನತಾ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ. ಶಾಲಾ-ಕಾಲೇಜು, ಮಾಲ್, ದೇಗುಲ ಬಂದ್ ಆಗುವ ಸಾಧ್ಯತೆ ಇದೆ.