ಸಿಎಂ ಮನೆ ಬಾಗಿಲಿಗೂ ಬಂತು ಕೊರೋನಾ... ಶುರುವಾಗಿದೆ ಟೆನ್ಷನ್..ಟೆನ್ಷನ್..!

ಸಿಎಂ ಯಡಿಯೂರಪ್ಪ ಮನೆ ಬಾಗಿಲಿಗೂ ಕೊರೋನಾ ಬಂದಿದೆ. ಸಿಎಂ ಗೃಹ ಕಚೇರಿ ಕೃಷ್ಣಾದ ಮಹಿಳಾ ಕಾನ್ಸ್‌ಸ್ಟೇಬಲ್ ಪತಿಗೆ ಸೋಂಕು ತಗುಲಿದೆ. ಗೃಹ ಕಚೇರಿಯನ್ನು ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಸಿಎಂ ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 19): ಸಿಎಂ ಯಡಿಯೂರಪ್ಪ ಮನೆ ಬಾಗಿಲಿಗೂ ಕೊರೋನಾ ಬಂದಿದೆ. ಸಿಎಂ ಗೃಹ ಕಚೇರಿ ಕೃಷ್ಣಾದ ಮಹಿಳಾ ಕಾನ್ಸ್‌ಸ್ಟೇಬಲ್ ಪತಿಗೆ ಸೋಂಕು ತಗುಲಿದೆ. ಗೃಹ ಕಚೇರಿಯನ್ನು ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಸಿಎಂ ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಸಿಕ ತಪಾಸಣೆಗೆ ಹೋದ ನಾಲ್ವರು ಗರ್ಭಿಣಿಯರಿಗೆ ಕೊರೋನಾ!

ಬಹುತೇಕ ಕೆಲಸಗಳು ಗೃಹ ಕಚೇರಿ ಕೃಷ್ಣಾದಲ್ಲಿಯೇ ನಡೆಯುತ್ತದೆ. ಇದೀಗ ಗೃಹ ಕಚೇರಿಯಲ್ಲಿ ಟೆನ್ಷನ್ ಶುರು ಆಗಿದೆ. ಸದ್ಯಕ್ಕೆ ಸಿಎಂ ಕಾರ್ಯಕ್ರಮಗಳನ್ನು ವಿಧಾನ ಸೌಧಕ್ಕೆ ಶಿಫ್ಟ್ ಮಾಡಲಗಾಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Related Video