ಸಾಮಾಜಿಕ ಅಂತರ ಮರೆತು ಆಹಾರಕ್ಕಾಗಿ ಮುಗಿಬಿದ್ದ ಕಾರ್ಮಿಕರು..!

ಪರರಾಜ್ಯಗಳಿಗೆ ತೆರಳಬೇಕಿರುವ ವಲಸೆ ಕಾರ್ಮಿಕರು BIEC ಮೈದಾನದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸಾಮಾಜಿಕ ಅಂತರದ ಬಗ್ಗೆ ಮನವಿಯನ್ನು ಮಾಡಿದರೂ ಲೆಕ್ಕಿಸದೇ ಆಹಾರ ಪಡೆಯಲು ಮುಗಿಬಿದ್ದ ಘಟನೆ ನಡೆದಿದೆ.
 
Share this Video
  • FB
  • Linkdin
  • Whatsapp

ಬೆಂಗಳೂರು(ಮೇ.05): ನಗರದ BIEC ಮೈದಾನದಲ್ಲಿ ವಲಸಿಗರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಾಮಾಜಿಕ ಅಂತರವನ್ನು ಮರೆತು ಕಾರ್ಮಿಕರು ಆಹಾರಕ್ಕಾಗಿ ಮುಗಿಬಿದ್ದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರರಾಜ್ಯಗಳಿಗೆ ತೆರಳಬೇಕಿರುವ ವಲಸೆ ಕಾರ್ಮಿಕರು BIEC ಮೈದಾನದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸಾಮಾಜಿಕ ಅಂತರದ ಬಗ್ಗೆ ಮನವಿಯನ್ನು ಮಾಡಿದರೂ ಲೆಕ್ಕಿಸದೇ ಆಹಾರ ಪಡೆಯಲು ಮುಗಿಬಿದ್ದ ಘಟನೆ ನಡೆದಿದೆ.

ಕೊರೋನಾ ಸೋಂಕಿತ ಪೊಲೀಸ್ ಪೇದೆಯ ಟ್ರಾವೆಲ್ ಹಿಸ್ಟರಿಯೇ ಭಯಾನಕ..!

BIEC ಮೈದಾನದಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಉಳಿದುಕೊಂಡಿದ್ದಾರೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ. 

Related Video