Belagavi Riot: ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಶಿವಸೇನೆ ಪುಂಡಾಟ

ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆ (Shivasene) ಪುಂಡಾಟಿಕೆ ಮುಂದಿವರೆದಿದೆ. ಉದ್ಧಟತನ ಮಿತಿಮೀರಿದೆ. ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದೆ.

Share this Video
  • FB
  • Linkdin
  • Whatsapp

ಬೆಳಗಾವಿ (ಡಿ. 19): ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆ (Shivasene) ಪುಂಡಾಟಿಕೆ ಮುಂದಿವರೆದಿದೆ. ಉದ್ಧಟತನ ಮಿತಿಮೀರಿದೆ. ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದೆ. ಜೈ ಶಿವಾಜಿ....ಜೈ ಭವಾನಿ... ಜೈ ಶಿವಸೇನೆ ಎಂದು ಬರೆದು ಕನ್ನಡಿಗರನ್ನು ಕೆಣಕಿದೆ. 

Bengaluru Riot: ಭಗ್ನಗೊಳಿಸಿದ ಜಾಗದಲ್ಲೇ ರಾಯಣ್ಣ ನೂತನ ಪ್ರತಿಮೆ ಪ್ರತಿಷ್ಠಾಪನೆ

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡಿಸಿ, ಕನ್ನಡ ಪರ ಸಂಘಟನೆಗಳು ಡಿ. 20 ಬೆಳಗಾವಿ ಚಲೋ ಆಂದೋಲನ ಆಯೋಜಿಸಿವೆ. ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ ಜಾಗದಲ್ಲಿ ಇದೀಗ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. 

Related Video