ಭಯೋತ್ಪಾದಕರನ್ನು ಮಟ್ಟ ಹಾಕಲು ಸಜ್ಜಾಗಿದೆ ಸ್ಪೆಷಲ್ ಆಪರೇಷನ್ ಟೀಂ 'ಗರುಡ'

26/11 ಮುಂಬೈ ಕರಾಳ ಘಟನೆ ನಂತರ ಹೊಟೇಲ್ ಉದ್ಯಮಕ್ಕೆ ಭದ್ರತೆ ಕೊಡುವಲ್ಲಿ  ಕೇಂದ್ರ ಸರ್ಕಾರ ತುಂಬಾ ಮುತುವರ್ಜಿ ವಹಿಸಿದೆ. ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಹೊಟೇಲ್ ಉದ್ಯಮಕ್ಕೆ ಹೇಗೆಲ್ಲಾ ಭದ್ರತೆ ಕೊಡಬೇಕು ಎನ್ನುವುದರ ಕುರಿತು ಒಂದು ಕಾರ್ಯಾಗಾರ ಹಮ್ಮಿಕೊಂಡಿತ್ತು. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 08): 26/11 ಮುಂಬೈ ಕರಾಳ ಘಟನೆ ನಂತರ ಹೊಟೇಲ್ ಉದ್ಯಮಕ್ಕೆ ಭದ್ರತೆ ಕೊಡುವಲ್ಲಿ ಕೇಂದ್ರ ಸರ್ಕಾರ ತುಂಬಾ ಮುತುವರ್ಜಿ ವಹಿಸಿದೆ. ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಹೊಟೇಲ್ ಉದ್ಯಮಕ್ಕೆ ಹೇಗೆಲ್ಲಾ ಭದ್ರತೆ ಕೊಡಬೇಕು ಎನ್ನುವುದರ ಕುರಿತು ಒಂದು ಕಾರ್ಯಾಗಾರ ಹಮ್ಮಿಕೊಂಡಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಯೋತ್ಪಾದಕ ನಿಗ್ರಹ ದಳದ ಸ್ಪೆಷಲ್ ಆಪರೇಷನ್ ಟೀಂ ಗರುಡ ರೆಡಿಯಾಗಿದೆ ಇದೊಂದು ಆಂತರಿಕ ಭದ್ರತಾ ಪಡೆಯಾಗಿದ್ದು, ಪ್ರತಿ ರಾಜ್ಯದಲ್ಲೂ ಕೆಲಸ ನಿರ್ವಹಿಸುತ್ತದೆ. ಇಂತದ್ದೊಂದು ಸ್ಪೆಷಲ್ ಟೀಂ ಸಿದ್ದಗೊಂಡಿರುವ ಹಿಂದಿನ ರೋಚಕ ಕಥೆಯಿದು..!

Related Video