
ಪ್ರೀತಿಗೆ ಅಪ್ಪನ ವಿರೋಧ; ನೊಂದು ಆತ್ಮಹತ್ಯೆಗೆ ಶರಣಾದಳಾ ಸೌಜನ್ಯ..?
ಡೆತ್‌ನೋಟ್ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಹುಟ್ಟೂರು ಕೊಡಗಿನಲ್ಲಿ ಸೌಜನ್ಯ ಅಂತಕ್ರಿಯೆ ನಡೆಯಲಿದೆ. ಮಗಳ ಕೊನೆಯ ಮಾತು ನೆನೆದು ತಾಯಿ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು (ಅ. 01): ಯುವ ನಟಿ, ಕೊಡಗಿನ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ (25) ಡೆತ್‌ನೋಟ್ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಹುಟ್ಟೂರು ಕೊಡಗಿನಲ್ಲಿ ಸೌಜನ್ಯ ಅಂತಕ್ರಿಯೆ ನಡೆಯಲಿದೆ. ಮಗಳ ಕೊನೆಯ ಮಾತು ನೆನೆದು ತಾಯಿ ಕಣ್ಣೀರು ಹಾಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಗಳ ಪ್ರೀತಿಗೆ ಅಪ್ಪ ಮಾದಪ್ಪರಿಂದ ವಿರೋಧ ವ್ಯಕ್ತವಾಗಿದ್ದಕ್ಕೆ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡರಾ ಎಂ ಅನುಮಾನ ವ್ಯಕ್ತವಾಗಿದೆ. ಇನ್ನೊಂದು ಕಡೆ ನಟ ವಿವೇಕ್ ಬಗ್ಗೆ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.