ನಿಖಿಲ್‌ -ರೇವತಿ ಐಷಾರಾಮಿ ಟ್ರಿಪ್‌; ಅಲ್ಲೋಗೋದು ಬಿಟ್ಟು ಇಲ್ಲಿದ್ದಾರೆ?

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ ಕುಮಾರಸ್ವಾಮಿ - ರೇವತಿ ಧಾಮ್ ಧೂಮ್ ಅಂತ ತೋಟದ ಮನೆಯಲ್ಲಿ ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ರು. ಹನಿಮೂನ್‌ಗೆ ಹೋಗಬೇಕೆಂದು ಅದ್ಯಾವುದೋ ದೇಶಕ್ಕೆ ಐಷಾರಾಮಿ ಟ್ರಿಪ್‌ ಬುಕ್‌ ಮಾಡಿದ್ರಂತೆ. ಆದರೆ ಕೊರೋನಾ ಬಂದಿದ್ದೇ ಬಂದಿದ್ದು, ಎಲ್ಲಿಯೂ ಹೋಗಲಾಗದೆ ತಮ್ಮ ತೋಟದ ಮನೆಯಲ್ಲಿಯೇ ಪತ್ನಿ ಜತೆ ಸಮಯ ಕಳೆಯುತ್ತಿದ್ದಾರೆ.....!

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ ಕುಮಾರಸ್ವಾಮಿ - ರೇವತಿ ಧಾಮ್ ಧೂಮ್ ಅಂತ ತೋಟದ ಮನೆಯಲ್ಲಿ ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ರು. ಹನಿಮೂನ್‌ಗೆ ಹೋಗಬೇಕೆಂದು ಅದ್ಯಾವುದೋ ದೇಶಕ್ಕೆ ಐಷಾರಾಮಿ ಟ್ರಿಪ್‌ ಬುಕ್‌ ಮಾಡಿದ್ರಂತೆ. ಆದರೆ ಕೊರೋನಾ ಬಂದಿದ್ದೇ ಬಂದಿದ್ದು, ಎಲ್ಲಿಯೂ ಹೋಗಲಾಗದೆ ತಮ್ಮ ತೋಟದ ಮನೆಯಲ್ಲಿಯೇ ಪತ್ನಿ ಜತೆ ಸಮಯ ಕಳೆಯುತ್ತಿದ್ದಾರೆ.....!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video