Asianet Suvarna News Asianet Suvarna News

HDK ವಿರುದ್ಧ ತಿರುಗಿಬಿದ್ದ ಜೂ.ರೆಬೆಲ್, ರಾಕ್‌ಲೈನ್‌ ಹಾಗೂ ದೊಡ್ಡಣ್ಣ!

ಮಂಡ್ಯ ಅಕ್ರಮ ಗಣಿಗಾರಿಕೆ ಮತ್ತು ಕೆಆರ್‌ಎಸ್‌ ಡ್ಯಾಮ್‌ ವಿಚಾರವಾಗಿ ಸುಮಲತಾ ಅಂಬರೀಶ್‌ ಹಾಗೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನಡುವೆ ಮಾತಿನ ಚಕಾಮಕಿ ನಡೆಯುತ್ತಿದೆ. ಸುಮಲತಾ ವಿರುದ್ಧವಾಗಿ insensitive ಆಗಿ ಮಾತನಾಡುತ್ತಿರುವುದಕ್ಕೆ ಪುತ್ರ ಅಭಿಷೇಕ್, ನಿರ್ದೇಶಕ ರಾಕ್‌ಲೈನ್‌ ಮತ್ತು ದೊಡ್ಡಣ್ಣ ಮಾತನಾಡಿದ್ದಾರೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment