ದರ್ಶನ್ ವೇದಿಕೆ ಮೇಲಿದ್ದಾರೆ ಅಂತ ಕಿಚ್ಚನ ಹೆಸರು ಕೈ ಬಿಡಲಾಯ್ತಾ?

ನಟ ಆದಿತ್ಯ ಅಭಿನಯದ 'ಮುಂದಿನ ಅಧ್ಯಾಯ' ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ  'ಮುಂದಿನ ಅಧ್ಯಾಯ' ಸಿನಿಮಾ ತಂಡ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರೋ ಎಲ್ಲಾ ನಿರ್ದೇಶಕರಿಗೆ ವಿಡಿಯೋ ಮೂಲಕ ಧನ್ಯವಾದ ತಿಳಿಸಿತು.  ವೈ ವಿ ರಾವ್ ರಿಂದ ಹಿಡಿದು ಪ್ರಶಾಂತ್ ನೀಲ್ ವರೆಗೂ ನಿರ್ದೇಶಕರಿಗೆ ವಿಡಿಯೋ ಮೂಲಕ ಧನ್ಯವಾದ ಹೇಳಲಾಯಿತು.  ಆದ್ರೆ ಡೈರೆಕ್ಟರ್ಸ್ ಲೀಸ್ಟ್ ನಲ್ಲಿ ಕಿಚ್ಚನ ಸುಳಿವೇ ಸಿಗಲಿಲ್ಲ. ಸಿನಿಮಾ ಸಮಾರಂಭಕ್ಕೆ ದರ್ಶನ್ ಬರ್ತಾರೆ ಅಂತ ಕಿಚ್ಚನ ಹೆಸರು ಕೈ ಬಿಡಲಾಯ್ತಾ? ಈ ವಿಡಿಯೋ ನೋಡಿ! 

Share this Video
  • FB
  • Linkdin
  • Whatsapp

ನಟ ಆದಿತ್ಯ ಅಭಿನಯದ 'ಮುಂದಿನ ಅಧ್ಯಾಯ' ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ 'ಮುಂದಿನ ಅಧ್ಯಾಯ' ಸಿನಿಮಾ ತಂಡ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರೋ ಎಲ್ಲಾ ನಿರ್ದೇಶಕರಿಗೆ ವಿಡಿಯೋ ಮೂಲಕ ಧನ್ಯವಾದ ತಿಳಿಸಿತು.

ಮೊಬೈಲ್ ಬಳಸದ ನಟನಿಗೆ ಹುಡುಗಿಯರು ಪ್ರಪೋಸ್ ಮಾಡೋದ್ಹೇಗೆ? ಈ ವಿಡಿಯೋ ನೋಡಿ!

ವೈ ವಿ ರಾವ್ ರಿಂದ ಹಿಡಿದು ಪ್ರಶಾಂತ್ ನೀಲ್ ವರೆಗೂ ನಿರ್ದೇಶಕರಿಗೆ ವಿಡಿಯೋ ಮೂಲಕ ಧನ್ಯವಾದ ಹೇಳಲಾಯಿತು. ಆದ್ರೆ ಡೈರೆಕ್ಟರ್ಸ್ ಲೀಸ್ಟ್ ನಲ್ಲಿ ಕಿಚ್ಚನ ಸುಳಿವೇ ಸಿಗಲಿಲ್ಲ. ಸಿನಿಮಾ ಸಮಾರಂಭಕ್ಕೆ ದರ್ಶನ್ ಬರ್ತಾರೆ ಅಂತ ಕಿಚ್ಚನ ಹೆಸರು ಕೈ ಬಿಡಲಾಯ್ತಾ? ಈ ವಿಡಿಯೋ ನೋಡಿ! 

Related Video