ನಿಖಿಲ್ - ರೇವತಿ ಮದುವೆ ಸಂಭ್ರಮ; ರಾಮನಗರ- ಚನ್ನಪಟ್ಟಣ ಜನತೆಗೆ ಗಿಫ್ಟ್!
ಮಾಜಿ ಸಿಎಂ ಕುಮಾರಸ್ವಾಮಿ ಅವರ ಏಕೈಕ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಏಪ್ರಿಲ್ 17ರಂದು ರಾಮನಗರದ ಜಾನಪದ ಲೋಕದ ಬಳಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರಲಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಏಕೈಕ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಏಪ್ರಿಲ್ 17ರಂದು ರಾಮನಗರದ ಜಾನಪದ ಲೋಕದ ಬಳಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರಲಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಮನಗರ- ಚನ್ನಪಟ್ಟಣ ಜನರೊಂದಿಗೆ ಭಾವನಾತ್ಮದ ಬಂಧ ಹೊಂದಿರುವ ದೊಡ್ಡ ಗೌಡರ ಕುಟುಂಬ, ಅಲ್ಲಿನ ಜನತೆಗೆ ದುಬಾರಿ ಉಡುಗೊರೆಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಮಂತ್ರಣ ಪತ್ರಿಕೆ, ಉಡುಗೊರೆ, ವಸ್ತ್ರಾ ವಿನ್ಯಾಸ ಏನೆಲ್ಲಾ ಸ್ಪೆಷಲ್ ಇರುತ್ತದೆ ನೀವೆ ನೋಡಿ...