
Asianet Suvarna Special ಡಿಕೆ ಕೌಂಟರ್...ಸರ್ಕಾರಕ್ಕೆ ಬಂಡೆ ಸೆಡ್ಡು...ಪಾದಯಾತ್ರೆಗೆ ಸೀಕ್ರೆಟ್ ಪ್ಲಾನ್
ಮೇಕೆದಾಟು ಜಾರಿಗೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಆದ್ರೆ, ಅದಕ್ಕೆ ಕೊರೋನಾ ಕಂಟಕವಾಗಿದೆ. ಆದರೂ ಪಾದಯಾತ್ರೆ ನಡೆಯುವುದು ಶತಸಿದ್ಧ. ಮುಂದೆ ಇಟ್ಟ ಹೆಜ್ಜೆ ಹಿಂದೆ ಹಿಡಿಯುವ ಮಾತೇ ಇಲ್ಲ. ಡಿಕೆ ಕೌಂಟರ್...ಸರ್ಕಾರಕ್ಕೆ ಬಂಡೆ ಸೆಡ್ಡು.... ಪಾದಯಾತ್ರೆಗೆ ಸೀಕ್ರೆಟ್ ಪ್ಲಾನ್...
ಬೆಂಗಳೂರು, (ಜ.06): ಮೇಕೆದಾಟು ಜಾರಿಗೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಆದ್ರೆ, ಅದಕ್ಕೆ ಕೊರೋನಾ ಕಂಟಕವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Mekedatu Padayatre ಕರ್ಫ್ಯೂ ಮಧ್ಯೆ ಕಾಂಗ್ರೆಸ್ ಪಾದಯಾತ್ರೆ ಪ್ಲಾನ್ ಬಿಚ್ಚಿಟ್ಟ ಸಿದ್ದರಾಮಯ್ಯ
ಆದರೂ ಪಾದಯಾತ್ರೆ ನಡೆಯುವುದು ಶತಸಿದ್ಧ. ಮುಂದೆ ಇಟ್ಟ ಹೆಜ್ಜೆ ಹಿಂದೆ ಹಿಡಿಯುವ ಮಾತೇ ಇಲ್ಲ. ಡಿಕೆ ಕೌಂಟರ್...ಸರ್ಕಾರಕ್ಕೆ ಬಂಡೆ ಸೆಡ್ಡು.... ಪಾದಯಾತ್ರೆಗೆ ಸೀಕ್ರೆಟ್ ಪ್ಲಾನ್...