
ಶ್ರೀರಾಮುಲು ವಿರುದ್ಧ ನೇರಾ ನೇರ ಕದನಕ್ಕೆ ಇಳಿದ ರೆಡ್ಡಿ!
ಶ್ರೀರಾಮುಲು ಸುದ್ದಿಗೋಷ್ಠಿ! ಜನಾರ್ಧನ ರೆಡ್ಡಿ ವಿರುದ್ಧ ಮಾತಿನ ಯುದ್ಧ ತೀವ್ರ, ರಾಜಕೀಯ ಟೀಕೆಗಳ ಹೋರಾಟ ಮುಂದುವರಿಯುತ್ತಿದೆ. ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದ್ದು, ಪಕ್ಷದ ಆಂತರಿಕ ಘರ್ಷಣೆ ತೀವ್ರವಾಗಿದೆ. ಮುಂಬರುವ ಚುನಾವಣೆಯ ಮುನ್ನೋಟದಲ್ಲಿ ಆತಂಕ ಹೆಚ್ಚಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Janardhana Reddy VS SriramuluSuvarna News Live: https://www.youtube.com/live/R50P2knCQBs?feature=shared