
Red sandalwood smuggling: ತಿರುಪತಿ to ಬೆಂಗಳೂರು ರಕ್ತ ಚಂದನ ರಹಸ್ಯ! ಪೋಲೀಸರ ಭರ್ಜರಿ ಕಾರ್ಯಾಚರಣೆ! SuvarnaNews
ತುರುಪತಿ-ಬೆಂಗಳೂರು ರಕ್ತಚಂದನ ಕಳ್ಳಸಾಗಣೆಯ ರಹಸ್ಯ! ಹೊಸಕೋಟೆ ಪೊಲೀಸ್ ಭರ್ಜರಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 180 ರಕ್ತಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಸಿನಿಮಾತ್‍ತ ಪತ್ನಬಿಲ್ಲಿ ಪುಷ್ಪ-2ನ ಮೀರಿಸುವ ರೋಚಕ ಕಥೆಯಂತೆ ಕಳ್ಳಸಾಗಣೆಯ ದಂಧೆಯ ಚಕ್ರವ್ಯೂಹವನ್ನು ಪತ್ತೆಹಚ್ಚಲು ಸಹಾಯ ಮಾಡಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared