Asianet Suvarna News Asianet Suvarna News

'ನಮ್ಮ ತ್ಯಾಗದಿಂದ ಬಿಜೆಪಿ ಸರ್ಕಾರ, ಸೋತವರೂ ಆಗ್ಬೇಕು ಸಚಿವ'

Jan 31, 2020, 6:31 PM IST

ಬೆಂಗಳೂರು (ಜ.31): ಸೋತರೇನಾಯ್ತು, ಗೆದ್ದವರಷ್ಟೇ ಪ್ರಾಮುಖ್ಯತೆ ನಮಗಿದೆ. ನಮ್ಮ ತ್ಯಾಗದಿಂದ ಬಿಜೆಪಿ ಸರ್ಕಾರ ಬಂದಿದೆ, ಎಂದು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಎಂ.ಟಿ.ಬಿ. ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | ಸಚಿವ ಸಂಪುಟ ವಿಳಂಬ: ರಮೇಶ್ ಜಾರಕಿಹೊಳಿ ಹೊಸ ಬಾಂಬ್...

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಇಲ್ಲಿ ನೂತನ ಶಾಸಕರು ಮತ್ತು ವಲಸೆ ಬಂದು ಸೋತ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ನೋಡಿ | ಆಗದ ವಿಸ್ತರಣೆ: ರಹಸ್ಯ ಸ್ಥಳಕ್ಕೆ ತೆರಳಿದ ನೂತನ ಶಾಸಕರು; ಗುಂಪಿನಲ್ಲಿ ಯಾರ್ಯಾರು?

"