ಜು.26 ಕೇಸರಿ ಮನೆಯಲ್ಲಿ ಕಂಪನ : ಬಿಜೆಪಿ ನಾಯಕರಿಗೆ ಲಿಂಗಾಯತರ ಎಚ್ಚರಿಕೆ !

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಯಾದ ಬಳಿಕ ನಾಯಕತ್ವ  ಬದಾವಣೆ ವಿಚಾರ ಗರಿಗೆದರಿದ್ದು, ಬಿಜೆಪಿಗೆ ಲಿಂಗಾಯತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಯಾದ ಬಳಿಕ ನಾಯಕತ್ವ ಬದಾವಣೆ ವಿಚಾರ ಗರಿಗೆದರಿದ್ದು, ಬಿಜೆಪಿಗೆ ಲಿಂಗಾಯತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ರಾಜಕೀಯ ಬಿರುಗಾಖಿಯೇ ಎದ್ದಿದೆ. 

Related Video