
ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಕೊಟ್ಟ ಈಶ್ವರಪ್ಪ!
ಸಚಿವ ಕೆಎಸ್ ಈಶ್ವರಪ್ಪ ಅವರು ಮತ್ತೊಮ್ಮೆ ವಿವದಾತ್ಮಕ ಹೇಳಿಕೆ ನೀಡುವುದರೊಂದಿಗೆ ಸುದ್ದಿಯಾಗಿದ್ದಾರೆ.
ವಿಜಯಪುರ, (ಅ.08): ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಮತ್ತೊಮ್ಮೆ ವಿವದಾತ್ಮಕ ಹೇಳಿಕೆ ನೀಡುವುದರೊಂದಿಗೆ ಸುದ್ದಿಯಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ... ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು?
ಆರ್ಎಸ್ಎಸ್ (RSS) ಬಗ್ಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಇಂದು (ಅ.08) ಬಾಗಲಕೋಟೆಯಲ್ಲಿ ಮಾತನಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ನೆಹರು ಮತ್ತು ಇಂದಿರಾ ಗಾಂಧಿ ಮಾತಾಡಿದಾಗ ನಾವು ಹಚಾ ಅನ್ಕೊಂಡು ಹೋದ್ವಿ. ಇನ್ನು ಇವರು ಯಾರ್ ರೀ ನಮ್ಮ ಲೆಕ್ಕಕ್ಕೆ ಎಂದಿದ್ದಾರೆ.