Asianet Suvarna News Asianet Suvarna News

News Hour:ಹೈಕಮಾಂಡ್‌ ಪಟ್ಟಿ ನೋಡಿ ಸಿಎಂ ಅಚ್ಚರಿ, ಬೆಂಗಳೂರಿನಲ್ಲಿ ಮತ್ತೆ ಟಫ್ ರೂಲ್ಸ್

Aug 3, 2021, 11:21 PM IST

ಬೆಂಗಳೂರು, (ಆ.03: ಸಂಪುಟ ರಚನೆಯ ಕಸರತ್ತು ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮದೇ ಒಂದು ಪಟ್ಟಿಯನ್ನು ಸಿಎಂ ಬೊಮ್ಮಾಯಿಗೆ ಕೊಟ್ಟಿದ್ದಾರೆ. 

ಬೆಂಗಳೂರು ಪ್ರಯಾಣ ರದ್ದು: ನೂತನ ಸಚಿವರ ಪಟ್ಟಿ ಹಿಡಿದು ಬರಲಿರುವ ಬೊಮ್ಮಾಯಿ

ಆ ಪಟ್ಟಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.  ಕರ್ನಾಟಕ ರಾಜ್ಯ ರಾಜಕೀಯದ ಮಧ್ಯೆ ಕೊರೋನಾ ಭೀತಿ ಎದುರಾಗಿದ್ದು, ಬೆಂಗಳೂರಿನಲ್ಲಿ ಮತ್ತೆ ಟಫ್ ರೂಲ್ಸ್. ಈ ಪ್ರಮುಖ ಸುದ್ದಿಗಳ ಕಂಪ್ಲೀಟ್ ಮಾಹಿತಿ ನ್ಯೂಸ್ ಹವರ್‌ನಲ್ಲಿ ನೋಡಿ...
 

Video Top Stories