
ಯೇಸು ಪ್ರತಿಮೆ ವಿವಾದಕ್ಕೆ ಟ್ವಿಸ್ಟ್; ಡಿಕೆಶಿ ವಿರುದ್ಧ ಸರ್ಕಾರ ಹೊಸ ಅಸ್ತ್ರ?
ಕನಕಪುರದಲ್ಲಿ ಸ್ಥಾಪನೆಯಾಗಿರುವ ಯೇಸು ಪ್ರತಿಮೆ ವಿವಾದಕ್ಕೆ ಹೊಸ ಟ್ಟಿಸ್ಟ್ ಸಿಕ್ಕಿದೆ. ಡಿಕೆಶಿ ಕನಸನ್ನು ಛಿದ್ರಗೊಳಿಸಲು ಬಿಜೆಪಿ ಈಗ ಕಾನೂನು ಮೊರೆ ಹೋಗಲು ನಿರ್ಧರಿಸಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ...
ಬೆಂಗಳೂರು (ಡಿ.28): ಕನಕಪುರದಲ್ಲಿ ಸ್ಥಾಪನೆಯಾಗಿರುವ ಯೇಸು ಪ್ರತಿಮೆ ವಿವಾದಕ್ಕೆ ಹೊಸ ಟ್ಟಿಸ್ಟ್ ಸಿಕ್ಕಿದೆ. ಡಿಕೆಶಿ ಕನಸನ್ನು ಛಿದ್ರಗೊಳಿಸಲು ಬಿಜೆಪಿ ಈಗ ಕಾನೂನು ಮೊರೆ ಹೋಗಲು ನಿರ್ಧರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯೇಸು ಪ್ರತಿಮೆ ಸ್ಥಾಪನೆಯಾಗಿರುವ ಜಾಗ ಗೋಮಾಳಕ್ಕೆ ಸೇರಿದ್ದು, ಕ್ರೈಸ್ತರನ್ನು ಮತ್ತು ಸೋನಿಯಾ ಗಾಂಧಿ ಓಲೈಸಲು ಡಿಕೆಶಿ ಈ ಪ್ರತಿಮೆ ಸ್ಥಾಪಿಸಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪ. ಇಲ್ಲಿದೆ ಹೆಚ್ಚಿನ ಮಾಹಿತಿ...