ಬಿಎಸ್‌ವೈ ಮನೆಯಲ್ಲಿ “ವರುಣಾ” ವ್ಯೂಹ ಹೆಣೆದರಾ ಕೇಸರಿ ಚಾಣಕ್ಯ..?

ಬಿ ಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಜತೆ ಅಮಿತ್ ಶಾ ಬ್ರೇಕ್ ಫಾಸ್ಟ್ ಮಾಡಿದ್ದರು. ಇನ್ನು ಉಪಾಹಾರದ ಜತೆ ಸಿದ್ಧವಾಗಿದೆಯಾ ರಾಜಕೀಯ ತಂತ್ರ, ರಣತಂತ್ರ.. ವಿಜಯೇಂದ್ರ ಬೆನ್ನು ತಟ್ಟಿ ಅಮಿತ್ ಶಾ ಕೊಟ್ಟದ್ದು ಅದೆಂಥಾ ಸಂದೇಶ..? ಈ ವಿಡಿಯೋ ನೋಡಿ
 

Share this Video
  • FB
  • Linkdin
  • Whatsapp

ಶತಾಯಗತಾಯ ರಾಜ್ಯದಲ್ಲಿ ಮತ್ತೆ ಕಮಲವನ್ನು ಅರಳಿಸಬೇಕೆಂದು ಬಿಜೆಪಿ ಪಣತೊಟ್ಟಿದ್ದು, ಅಮಿತ್ ಶಾ ವಿವಿಧ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ, ಶಾ ಇತ್ತಿಚೇಗಷ್ಟೆ ಬಿ ಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಬ್ರೇಕ್ ಫಾಸ್ಟ್... ಮಾಡಿದ್ದಾರೆ. ಹಾಗೆ ರಾಜಕೀಯ ತಂತ್ರ, ರಣತಂತ್ರ ರೂಪಿಸಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರ ಬೆನ್ನು ತಟ್ಟಿ ಅಮಿತ್ ಶಾ ಕೊಟ್ಟ ಸಂದೇಶ ಏನು..? ಟಗರು ಬೇಟೆಗೆ ಸಿದ್ಧವಾಯ್ತಾ “ವರುಣಾ” ವ್ಯೂಹ..? ವರುಣಾದಿಂದ ಸ್ಪರ್ಧಿಸೋ ಬಗ್ಗೆ ವಿಜಯೇಂದ್ರ ಹೇಳಿದ್ದೇನು..? ಈ ವಿಡಿಯೋ ನೋಡಿ .

Related Video