ಸಿದ್ದರಾಮಯ್ಯನವರ ಅನ್ನಭಾಗ್ಯ ಲೇವಡಿ ಮಾಡಿದ ಕುಮಾರಸ್ವಾಮಿ

ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಮಹತ್ವದ ಯೋಜನೆಯಾದ ಅನ್ನಭಾಗ್ಯವನ್ನು ಲೇವಡಿ ಮಾಡಿದ್ದಾರೆ. ಆ ಭಾಗ್ಯ ಕೊಡ್ತಿನಿ, ಈ ಭ್ಯಾಗ್ಯ ಕೊಡ್ತೀನಿ ಅಂತ ಹೇಳಲ್ಲ ಎಂದು ಸಿದ್ದರಾಮಯ್ಯನವರ ಭಾಗ್ಯ ಯೋಜನೆಗಳನ್ನ ಎಚ್‌ಡಿಕೆ ಅಪಹಾಸ್ಯ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು, (ಅ.12): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೆರುತ್ತಿದೆ.

ದೊಣ್ಣೆ ನಾಯಕನ ಅಪ್ಪಣೆ ಪಡೆದು ಟಿಕೆಟ್ ಕೊಡ್ಬೇಕಾ? ಸಿದ್ದು ವಿರುದ್ಧ ಎಚ್‌ಡಿಕೆ ಕೆಂಡಾಮಂಡಲ

ಇನ್ನು ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಮಹತ್ವದ ಯೋಜನೆಯಾದ ಅನ್ನಭಾಗ್ಯವನ್ನು ಲೇವಡಿ ಮಾಡಿದ್ದಾರೆ. ಆ ಭಾಗ್ಯ ಕೊಡ್ತಿನಿ, ಈ ಭ್ಯಾಗ್ಯ ಕೊಡ್ತೀನಿ ಅಂತ ಹೇಳಲ್ಲ ಎಂದು ಸಿದ್ದರಾಮಯ್ಯನವರ ಭಾಗ್ಯ ಯೋಜನೆಗಳನ್ನ ಎಚ್‌ಡಿಕೆ ಅಪಹಾಸ್ಯ ಮಾಡಿದ್ದಾರೆ.

Related Video