
ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
ರಾಜ್ಯ ರಾಜಕೀಯದಲ್ಲಿ 50 ವರ್ಷ ಪೂರೈಸಿದ ಬಿ.ಎಸ್. ಯಡಿಯೂರಪ್ಪನವರ ರಣರೋಚಕ ಪಯಣದ ಕಥೆಯಿದು. ಸೋಲು-ಗೆಲುವು, ಹೋರಾಟ, ತಂತ್ರಗಾರಿಕೆಗಳ ಮೂಲಕ ಸೈಕಲ್‌ನಿಂದ ಸಿಂಹಾಸನಕ್ಕೇರಿ, ಕೇಸರಿ ಸಾಮ್ರಾಜ್ಯವನ್ನು ಕಟ್ಟಿದ ರಾಜಾಹುಲಿಯ ಅರ್ಧ ಶತಮಾನದ ಚರಿತ್ರೆಯನ್ನು ಈ ಲೇಖನ ತೆರೆದಿಡುತ್ತದೆ.
ರಾಜಾಹುಲಿ ರಣಘರ್ಜನೆಗೆ ಅರ್ಧ ಶತಮಾನ..! ಬೂಕನಕೆರೆ ಬೆಂಕಿ.. ಶಿಕಾರಿ ಪಥ.. ಕಮಲ ಸಾಮ್ರಾಟ..! ರಕ್ತದ ಮಡುವಲ್ಲಿ ಬಿದ್ದಿದ್ದ ಬಿಎಸ್ವೈ ಕಟ್ಟಿದ್ದು ಹೇಗೆ ಕೇಸರಿ ಸಾಮ್ರಾಜ್ಯ..? ಸೈಕಲ್ to ಸಿಂಹಾಸನ ಬಹದ್ದೂರ್ ದೊರೆಯ ರೋಚಕ ಚರಿತ್ರೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಹುಲಿ ಹೆಜ್ಜೆಗೆ 50 ವರ್ಷ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ