ನೀವು ಹಾಕಿದ್ದೇನು, ಚಾಕುನಾ, ಚೂರಿನಾ? ಸಿದ್ದು ವಿರುದ್ಧ ಅನರ್ಹ ಶಾಸಕ ಬಾಂಬ್!

ಶಿರಸಿ[ನ. 10] ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಗುಡುಗಿದ್ದಾರೆ. ನಾನು ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ್ದೆನೆಯೇ ಹೊರತು ಸಿದ್ದರಾಮಯ್ಯ ಜೇಬಿನಿಂದ ಹಣ ತಂದಿಲ್ಲ ಎಂದಿದ್ದಾರೆ.ನೀವು ಸಹ ಒಂದು ಕಾಲದಲ್ಲಿ ಜೆಡಿಎಸ್ ಬಿಟ್ಟು ಹೊರಹೋದರಲ್ಲಾ? ಆವಾಗ ನೀವು ಹಾಕಿದ್ದು ಚಾಕುನಾ? ಚೂರಿನಾ? ಎಂದು ಪ್ರಶ್ನೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಶಿರಸಿ[ನ. 10] ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಗುಡುಗಿದ್ದಾರೆ. ನಾನು ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ್ದೆನೆಯೇ ಹೊರತು ಸಿದ್ದರಾಮಯ್ಯ ಜೇಬಿನಿಂದ ಹಣ ತಂದಿಲ್ಲ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೀವು ಸಹ ಒಂದು ಕಾಲದಲ್ಲಿ ಜೆಡಿಎಸ್ ಬಿಟ್ಟು ಹೊರಹೋದರಲ್ಲಾ? ಆವಾಗ ನೀವು ಹಾಕಿದ್ದು ಚಾಕುನಾ? ಚೂರಿನಾ? ಎಂದು ಪ್ರಶ್ನೆ ಮಾಡಿದ್ದಾರೆ. 

Related Video