
Hijab Row: ಕೊನೆಗೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕೈ ನಾಯಕರು
* ಹಿಂದು ಸ್ವಾಮೀಜಿಗಳ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ
*ಸಿದ್ದು ಬೆಂಬಲಕ್ಕೆ ನಿಂತ ಕೈ ನಾಯಕರು
* ಸುದ್ದಿಗೋಷ್ಠಿ ನಡೆಸಿದ ಶಾಸಕರು
* ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ವಾಗ್ದಾಳಿ
ಬೆಂಗಳೂರು( ಮಾ. 28) ಹಿಜಾಬ್ (Hijab) ವಿಚಾರದಲ್ಲಿ ಮಾತನಾಡಿದ್ದ ಹಿಂದು (Hindu) ಸ್ವಾಮೀಜಿಗಳ ಧಿರಿಸಿನ ಬಗ್ಗೆಯೂ ಸಿದ್ದರಾಮಯ್ಯ (Siddaramaiah) ಮಾತನಾಡಿದ್ದರು. ಸಿದ್ದು ಬೆಂಬಲಕ್ಕೆ ಯಾವ ಕಾಂಗ್ರೆಸ್ (Cogress) ನಾಯಕರು ನಿಂತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಲೆಕೆಡಿಸಿಕೊಳ್ಳವ, ರಾಜಕೀಯಕ್ಕೆ ಬಳಸುವ ಅವಶ್ಯಕತೆ ನಮಗಿಲ್ಲ, IT ನೋಟಿಸ್‌ಗೆ ಹೆಚ್‌ಡಿಕೆ ತಿರುಗೇಟು!
ಈ ನಡುವೆ ಸಿದ್ದರಾಮಯ್ಯ ಬೆಂಬಲಕ್ಕೆ ಈಗ ಕಾಂಗ್ರೆಸ್ ನಾಯಕರು ನಿಂತಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ನಾಯಕರು ಸಿದ್ದರಾಮಯ್ಯರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.