Asianet Suvarna News Asianet Suvarna News

NewsHour ಆರ್‌ಎಸ್ಎಸ್ ವಿರುದ್ಧ ಸಿದ್ದು ಹೇಳಿಕೆ ವಾಪಸ್ ಪಡೆಯಲು ಕಾಂಗ್ರೆಸ್ ನಾಯಕನ ಆಗ್ರಹ!

  • ಮುಸ್ಲಿಮ್ ಮತಕ್ಕಾಗಿ ಸಿದ್ದರಾಮಯ್ಯ RSS ವಿರುದ್ಧ ಹೇಳಿಕೆ, ಬಿಜೆಪಿ ಗರಂ
  • ರಾಜ್ಯಸಭೆ ಗೆಲುವಿನ ನಂಬರ್ ಗೇಮ್ ಲೆಕ್ಕಾಚಾರವೇನು?
  • ರೋಹಿತ್ ಚಕ್ರತೀರ್ಥ ಹಾಗೂ ಸಮಿತಿ ವಿರುದ್ಧ ಪ್ರತಿಭಟನೆ

ಸಿದ್ದರಾಮಯ್ಯನವರು ಆರ್‌ಎಸ್ಎಸ್ ಕುರಿತ ನಪುಂಸಕ ಹೇಳಿಕೆಯನ್ನು ವಾಪಸ್ ಪಡೆಯಲು ಕಾಂಗ್ರೆಸ್ ನಾಯಕ ಲಕ್ಷ್ಮೀನಾರಾಯಣ ಮನವಿ ಮಾಡಿದ್ದಾರೆ.ಈ ಹೇಳಿಕೆಯಿಂದ ಹಿಂದೂ ಮನಸ್ಸುಗಳು ಒಡೆದಿದೆ ಎಂದಿದ್ದಾರೆ.ಇತ್ತ ರಾಜ್ಯಸಭಾ ಚುನಾವಣೆ ರಣತಂತ್ರ ಜೋರಾಗಿದೆ. ರಾಜ್ಯಸಭೆಗೆ ರಾಜ್ಯದಿಂದ ಮೂವರು ಆಯ್ಕೆ ಖಚಿತವಾಗಿದೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಆಯ್ಕೆ ಖಚಿತವಾಗಿದೆ. ಕಾಂಗ್ರೆಸ್‌ನಿಂದ ಜೈರಾಮ್ ರಮೇಶ್ ಆಯ್ಕೆಯೂ ಖಚಿತವಾಗಿದೆ. ಇನ್ನುಳಿದಿರುವ ಒಂದು ಸ್ಥಾನ ಯಾರ ಪಾಲಾಗಲಿದೆ?

Video Top Stories