
ಸಿಎಂ ಕುರ್ಚಿ ಮೇಲೆ ಬಿದ್ದಿರೋ 7 ಟವೆಲ್ ಯಾರದ್ದು..?
ಹೊಸ ಸಿಎಂ ಗದ್ದುಗೆಗಾಗಿ ಬಿಜೆಪಿ ಪಕ್ಷದಲ್ಲಿ ಪೈಪೋಟಿ ಜೋರಾಗಿದ್ದು, ಸಿಎಂ ಕುರ್ಚಿ ಮೇಲೆ ಈಗಾಗಲೇ ಏಳು ಜನರು ಟವೆಲ್ ಹಾಕಿದ್ದಾರೆ. ಹಾಗಾದ್ರೆ, ಆ ಏಳು ಟವೆಲ್ ಯಾರದ್ದು..?
ಬೆಂಗಳೂರು, (ಜು.20): ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿ ವಾಪಸ್ ಆದ ಬಳಿಕ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾಯಕತ್ವ ಬದಲಾವಣೆಗೆ ತಾವೇ ಒಪ್ಪಿಕೊಂಡ್ರಾ ಬಿಎಸ್‌ವೈ? ಸ್ವಾಮೀಜಿ ಮುಂದೆ CM ಹೇಳಿದ್ದಿಷ್ಟು
ಈ ನಡುವೆಯೇ ಹೊಸ ಸಿಎಂ ಗದ್ದುಗೆಗಾಗಿ ಬಿಜೆಪಿ ಪಕ್ಷದಲ್ಲಿ ಪೈಪೋಟಿ ಜೋರಾಗಿದ್ದು, ಸಿಎಂ ಕುರ್ಚಿ ಮೇಲೆ ಈಗಾಗಲೇ ಏಳು ಜನರು ಟವೆಲ್ ಹಾಕಿದ್ದಾರೆ. ಹಾಗಾದ್ರೆ, ಆ ಏಳು ಟವೆಲ್ ಯಾರದ್ದು..?